ಕೆಜಿಎಫ್2 ಟೀಸರ್ ಮತ್ತೊಂದು ದಾಖಲೆ ಮಾಡೇ ಬಿಟ್ಟಿದೆ..
ಕೆಜಿಎಫ್2 ಟೀಸರ್ ಮತ್ತೊಂದು ದಾಖಲೆ ಮಾಡೇ ಬಿಟ್ಟಿದೆ. ಬರೊಬ್ಬರಿ 150 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈ ಮೂಲಕ ಸಿನಿ ಪ್ರೇಮಿಗಳಲ್ಲಿ ಕೆಜಿಎಫ್ ಕ್ರೇಸ್ ಹೇಗಿದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
Published on: Jan 18, 2021 10:16 AM
Latest Videos

ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ

ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!

ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್

ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
