ಕ್ಯಾನ್ಸರ್ ಬಗ್ಗೆ ಮುಕ್ತವಾಗಿ ಮಾತನಾಡಿದ ‘ಕೆಜಿಎಫ್’ ಹರೀಶ್ ರಾಯ್
‘ಕೆಜಿಎಫ್’ ಸಿನಿಮಾ ತೆರೆಕಂಡ ಬಳಿಕ ಚಾಚಾ ಎಂದೇ ಫೇಮಸ್ ಆದವರು ಹರೀಶ್ ರಾಯ್. ಈ ಸಿನಿಮಾದಿಂದ ಹರೀಶ್ ರಾಯ್ಗೆ ಮರುಹುಟ್ಟು ಸಿಕ್ಕಿತ್ತು. ಈಗ ಅವರು ಕ್ಯಾನ್ಸರ್ ಇರುವ ವಿಚಾರ ಹೇಳಿಕೊಂಡಿದ್ದಾರೆ.
‘ಕೆಜಿಎಫ್’ ಸಿನಿಮಾ (KGF Chapter 1) ತೆರೆಕಂಡ ಬಳಿಕ ಚಾಚಾ ಎಂದೇ ಫೇಮಸ್ ಆದವರು ಹರೀಶ್ ರೈ. ಈ ಸಿನಿಮಾದಿಂದ ಹರೀಶ್ ರಾಯ್ಗೆ ಮರುಹುಟ್ಟು ಸಿಕ್ಕಿತ್ತು. ಈಗ ಅವರು ಕ್ಯಾನ್ಸರ್ ಇರುವ ವಿಚಾರ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ಗೆ ಬೇಸರ ಆಗಿದೆ. ಅವರು ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
Latest Videos