ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ

|

Updated on: Dec 15, 2024 | 5:21 PM

ಪಾಸಿಟಿವಿಟಿ ಅಂತ ಹೇಳಿಕೊಂಡು ಬಿಗ್ ಬಾಸ್ ಮನೆಯಲ್ಲಿ ಗೌತಮಿ ಜಾದವ್ ಅವರು ಕಾಲ ಕಳೆಯುತ್ತಿದ್ದಾರೆ. ಇದನ್ನು ಅನೇಕರು ಟೀಕಿಸಿದ್ದಾರೆ ಕೂಡ. ಕಿಚ್ಚ ಸುದೀಪ್ ಎದುರು ಕೂಡ ಗೌತಮಿ ಅವರು ಪಾಸಿಟಿವಿಟಿ ಮುಖವಾಡ ಧರಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಸುದೀಪ್​ ಎದುರು ನಡೆಯಲಿಲ್ಲ. ಕೋಪಗೊಂಡ ಸುದೀಪ್​ ಅವರು ಖಡಕ್​ ತಿರುಗೇಟು ನೀಡಿದ್ದಾರೆ.

ಗೌತಮಿ ಜಾದವ್ ಅವರು ಪಾಸಿಟಿವಿಟಿ ಅಂತ ಹೇಳಿಕೊಂಡು ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರದ್ದು ನಿಜವಾದ ಪಾಸಿಟಿವಿಟಿ ಅಲ್ಲ ಎಂದು ಅನೇಕರು ಟೀಕಿಸಿದ್ದಾರೆ ಕೂಡ. ಕಿಚ್ಚ ಸುದೀಪ್ ಎದುರು ಸಹ ಗೌತಮಿ ಜಾದವ್ ಅವರು ಪಾಸಿಟಿವಿಟಿ ಮುಖವಾಡವನ್ನು ಧರಿಸಲು ಯತ್ನಿಸಿದ್ದಾರೆ. ಆದರೆ ಅದು ಸುದೀಪ್​ ಎದುರು ನಡೆಯಲಿಲ್ಲ. ಕೋಪಗೊಂಡ ಸುದೀಪ್​ ಖಡಕ್​ ತಿರುಗೇಟು ನೀಡಿದ್ದಾರೆ. ಭಾನುವಾರದ (ಡಿಸೆಂಬರ್​ 15) ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.