AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ಸಂಡೇಲಿ ರಕ್ಷಿತಾ ಮಾತಿಗೆ ತಲೆಕೆರೆದುಕೊಂಡ ಸುದೀಪ್

ಸೂಪರ್ ಸಂಡೇಲಿ ರಕ್ಷಿತಾ ಮಾತಿಗೆ ತಲೆಕೆರೆದುಕೊಂಡ ಸುದೀಪ್

ರಾಜೇಶ್ ದುಗ್ಗುಮನೆ
|

Updated on: Oct 12, 2025 | 8:52 AM

Share

ಕಿಚ್ಚ ಸುದೀಪ್ ಅವರು ಸೂಪರ್ ಸಂಡೆ ಎಪಿಸೋಡ್​ನಲ್ಲಿ ತಮ್ಮ ಮಾತಿನ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಈಗ ಸುದೀಪ್ ಅವರು ಒಂದು ಮಾತಿಗೆ ಎಲ್ಲರೂ ತಲೆಕೆರೆದುಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಸೀಸನ್​ನ ಎರಡನೇ ಸೂಪರ್ ಸಂಡೆ ಬಂದಿದೆ. ಕಿಚ್ಚ ಸುದೀಪ್ ಅವರು ಎಂದಿನ ಜೋಶ್​ನಲ್ಲಿ ಈ ಎಪಿಸೋಡ್ ನಡೆಸಿಕೊಟ್ಟಿದ್ದಾರೆ. ಸುದೀಪ್ ಮಾತು ಕೇಳಿ ಅವರು ತಲೆಕೆರೆದುಕೊಂಡಿದ್ದಾರೆ. ಏನಾಗ್ತಿದೆ ಎಂಬುದೇ ಅವರಿಗೆ ಅರಿವಗೆ ಬರಲಿಲ್ಲ. ಆ ರೀತಿಯಲ್ಲಿ ರಕ್ಷಿತಾ ಮಾತು ಇತ್ತು. ಮೇಲಿನ ವಿಡಿಯೋ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.