AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಸರ್ವತ್ರ ಏಕಾದಶಿಯಿರುವ ಈ ವಾರ ಹೇಗಿರಲಿದೆ

Weekly Horoscope: ಸರ್ವತ್ರ ಏಕಾದಶಿಯಿರುವ ಈ ವಾರ ಹೇಗಿರಲಿದೆ

ಭಾವನಾ ಹೆಗಡೆ
|

Updated on: Oct 12, 2025 | 7:30 AM

Share

ಅ.13 ರಿಂದ ಅ.19 ರವರೆಗಿನ ಈ ವಾರದಲ್ಲಿ ವಿಶ್ವಾವಸು ನಾಮ ಸಂವತ್ಸರ , ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸವಿದ್ದು, ಅನೇಕ ಕಾರ್ಯಕ್ರಮಗಳು ನೆರವೇರಲಿವೆ. ಕಾಲಾಷ್ಠಮಿ , ವಿಶ್ವ ಅಂದರ ದಿನಾಚರಣೆ, ಕೆಲವು ಉತ್ಸವಗಳು ಈ ವಾರ ನೆರವೇರಲಿವೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 12: ಅ.13 ರಿಂದ ಅ.19 ರವರೆಗಿನ ಈ ವಾರದಲ್ಲಿ ವಿಶ್ವಾವಸು ನಾಮ ಸಂವತ್ಸರ , ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸವಿದ್ದು, ಅನೇಕ ಕಾರ್ಯಕ್ರಮಗಳು ನೆರವೇರಲಿವೆ. ಕಾಲಾಷ್ಠಮಿ , ವಿಶ್ವ ಅಂದರ ದಿನಾಚರಣೆ, ಕೆಲವು ಉತ್ಸವಗಳು ಈ ವಾರ ನೆರವೇರಲಿವೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.