‘ಒಬ್ಬರಿಗೆ ಆಟ ಅರ್ಥವಾಗಿಲ್ಲ, ಮತ್ತೊಬ್ಬರಿಗೆ ಬಿಗ್ ಬಾಸ್ ಬಗ್ಗೆ ಗೌರವ ಇಲ್ಲ’; ಮೋಕ್ಷಿತಾ-ತ್ರಿವಿಕ್ರಂಗೆ ಕಿಚ್ಚನ ಖಡಕ್ ಪಾಠ
ಈ ವಾರದ ‘ಬಿಗ್ ಬಾಸ್’ ಸಖತ್ ಕುತೂಹಲ ಮೂಡಿಸಲಿದೆ. ಸುದೀಪ್ ಅವರು ಮೋಕ್ಷಿತಾಗೆ ಖಡಕ್ ಪಾಠ ತೆಗೆದುಕೊಳ್ಳುವುದು ಪಕ್ಕಾ ಆಗಿದೆ.
ಮೋಕ್ಷಿತಾ ಅವರು ಯಾವಾಗಲೂ ‘ಅರ್ಥ ಆಯ್ತಾ’ ಅರ್ಥ ಆಯ್ತಾ’ ಎಂದು ಕೇಳುತ್ತಾ ಇರುತ್ತಾರೆ. ಆದರೆ, ಅವರಿಗೆ ಬಿಗ್ ಬಾಸ್ ಆಟ ಅರ್ಥವಾಗಿಲ್ಲ. ಈ ವಿಚಾರವಾಗಿ ಸುದೀಪ್ ಅವರು ಮಾತನಾಡಿದ್ದಾರೆ. ಅವರು ಈ ವಾರ ಮೋಕ್ಷಿತಾಗೆ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಆಗಿದೆ. ಇದಲ್ಲದೆ ತ್ರಿವಿಕ್ರಂ ಅವರಿಗೂ ಪಾಠ ಮಾಡಿದ್ದಾರೆ ಕಿಚ್ಚ. ಶೋಭಾ ಶೆಟ್ಟಿ ಹೊರ ಹೋದ ವಿಚಾರದ ಕುರಿತು ಅವರು ಮಾತನಾಡಿದ್ದಾರೆ. ಹೊಸ ಪ್ರೋಮೋದಲ್ಲಿ ಇದು ಗೊತ್ತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 07, 2024 02:11 PM