AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲೊಂದು ವಿಶೇಷ ಮ್ಯಾರಥಾನ್; ಶೂ ಇಲ್ಲದೇ ಓಡಿದ ನೂರಾರು ಮಂದಿ

ಕೊಡಗಿನಲ್ಲೊಂದು ವಿಶೇಷ ಮ್ಯಾರಥಾನ್; ಶೂ ಇಲ್ಲದೇ ಓಡಿದ ನೂರಾರು ಮಂದಿ

ಭಾವನಾ ಹೆಗಡೆ
|

Updated on: Dec 07, 2025 | 11:39 AM

Share

ಕೊಡಗಿನಲ್ಲಿ ಕೂರ್ಗ್ ವೆಲ್ನೆಸ್ ಫೌಂಡೇಶನ್ ವತಿಯಿಂದ ಬರಿಗಾಲಿನ ಮ್ಯಾರಥಾನ್ ಆಯೋಜಿಸಲಾಗಿತ್ತು. ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ನಡೆದ ಈ ಓಟವನ್ನು ಬಾಲಿವುಡ್ ನಟ ಮಿಲಿಂದ್ ಸುಮನ್ ಉದ್ಘಾಟಿಸಿದರು. 42K, 15K, 10K, ಮತ್ತು 5K ವಿಭಾಗಗಳಲ್ಲಿ ದೇಶದ ನೂರಾರು ಸ್ಪರ್ಧಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು. ಚಿಕ್ಕ ಮಕ್ಕಳೂ ಸೇರಿದಂತೆ ಎಲ್ಲಾ ವಯೋಮಾನದವರೂ ಈ ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದರು.

ಮಡಿಕೇರಿ, ಡಿಸೆಂಬರ್ 07: ಕೊಡಗಿನಲ್ಲಿ ಕೂರ್ಗ್ ವೆಲ್ನೆಸ್ ಫೌಂಡೇಶನ್ ವತಿಯಿಂದ ಬರಿಗಾಲಿನ ಮ್ಯಾರಥಾನ್ ನಡೆಯಿತು. ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ನಡೆದ ಈ ಓಟವನ್ನು ಬಾಲಿವುಡ್ ನಟ ಮಿಲಿಂದ್ ಸುಮನ್ ಉದ್ಘಾಟಿಸಿದರು. 42K, 15K, 10K, ಮತ್ತು 5K ವಿಭಾಗಗಳಲ್ಲಿ ದೇಶದ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು. ಚಿಕ್ಕ ಮಕ್ಕಳೂ ಸೇರಿದಂತೆ ಎಲ್ಲಾ ವಯೋಮಾನದವರೂ ಬರಿಗಾಲಿನಲ್ಲಿಯೇ ಈ ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.