ಕೋಲಾರ: ಕಳ್ಳ ಬೆಕ್ಕುಗಳಂತೆ ಮನೆಯ ಒಳ ನುಸುಳಿ ಖದೀಮರ ಕಳ್ಳಾಟ; ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆ
ಬಂಗಾರಪೇಟೆ(Bangarapet) ಪಟ್ಟಣದ ಅಮರಾವತಿ ಬಡಾವಣೆ ಶ್ಯಾಮ್ ಹಾಗೂ ಸಂತೆಗೇಟ್ ಬಳಿಯ ಶ್ರೀಧರ್ ಎನ್ನುವವರ ಮನೆಗೆ ಖದೀಮರು ಕಳ್ಳ ಬೆಕ್ಕುಗಳಂತೆ ಒಳ ನುಸುಳಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಎರಡು ಮನೆಗಳಲ್ಲಿ ಕಳ್ಳನಕ್ಕೆ ಯತ್ನಿಸಿರುವ ಇಬ್ಬರು ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೋಲಾರ, ಮಾ.27: ಜಿಲ್ಲೆಯ ಬಂಗಾರಪೇಟೆ(Bangarapet) ಪಟ್ಟಣದ ಅಮರಾವತಿ ಬಡಾವಣೆ ಶ್ಯಾಮ್ ಹಾಗೂ ಸಂತೆಗೇಟ್ ಬಳಿಯ ಶ್ರೀಧರ್ ಎನ್ನುವವರ ಮನೆಗೆ ಖದೀಮರು ಕಳ್ಳ ಬೆಕ್ಕುಗಳಂತೆ ಒಳ ನುಸುಳಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಎರಡು ಮನೆಗಳಲ್ಲಿ ಕಳ್ಳನಕ್ಕೆ ಯತ್ನಿಸಿರುವ ಇಬ್ಬರು ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯ ಕಾಂಪೌಡ್ನೊಳಗೆ ನುಗ್ಗಿ ಒಳಹೋಗಲು ನುಸುಳಿ ಕೊಂಡು ಹೋಗಿರುವ ಕಳ್ಳರು, ಮನೆಯಲ್ಲಿ ಸಿಕ್ಕ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos