AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದ ಇತಿಹಾಸದಲ್ಲಿ ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ

ಬಿಹಾರದ ಇತಿಹಾಸದಲ್ಲಿ ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ

ಸುಷ್ಮಾ ಚಕ್ರೆ
|

Updated on: Mar 30, 2025 | 7:44 PM

Share

1990ರಿಂದ 2005ರವರೆಗೆ ಬಿಹಾರದಲ್ಲಿ ಲಾಲು ಯಾದವ್ ಸರ್ಕಾರ ಏನು ಮಾಡಿತು? ಇಡೀ ರಾಜ್ಯದಲ್ಲಿ ಮೇವು ಹಗರಣ ಮಾಡುವ ಮೂಲಕ ಲಾಲು ಯಾದವ್ ಸರ್ಕಾರ ದೇಶ ಮತ್ತು ಜಗತ್ತಿನಲ್ಲಿ ಬಿಹಾರವನ್ನು ದೂಷಿಸಿತು. ಬಿಹಾರದ ಇತಿಹಾಸದಲ್ಲಿ ಅವರ ಸರ್ಕಾರವನ್ನು ಯಾವಾಗಲೂ 'ಜಂಗಲ್ ರಾಜ್' ಎಂದು ಕರೆಯಲಾಗುತ್ತದೆ" ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪಾಟ್ನಾ, ಮಾರ್ಚ್ 30: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಹಾರದಲ್ಲಿ ಮಾತನಾಡಿದ ಅವರು, 1990-2005ರ ಅವಧಿಯನ್ನು “ಜಂಗಲ್ ರಾಜ್” ಯುಗ ಎಂದು ಕರೆದರು. ಲಾಲು ಯಾದವ್ ಅವರ ಸರ್ಕಾರವನ್ನು ಭ್ರಷ್ಟಾಚಾರ ಮತ್ತು ದುರಾಡಳಿತದ ಸರ್ಕಾರ ಎಂದು ಆರೋಪ ಮಾಡಿದರು. ಅವರ ಸರ್ಕಾರವನ್ನು ಬಿಹಾರದ ಇತಿಹಾಸದಲ್ಲಿ ಯಾವಾಗಲೂ ‘ಜಂಗಲ್ ರಾಜ್’ ಎಂದು ಕರೆಯಲಾಗುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಟೀಕಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More