Laptop Slow: ಲ್ಯಾಪ್ಟಾಪ್ ಸ್ಪೀಡ್ ಆಗಿ ಕೆಲಸ ಮಾಡಲು ಈ ಸಿಂಪಲ್ ಟಿಪ್ಸ್!
ಸ್ಕೂಲ್ ಮಕ್ಕಳಿಂದ ತೊಡಗಿ, ನಿವೃತ್ತ ಜೀವನ ನಡೆಸುತ್ತಿರುವ ಹಿರಿಯರು ಕೂಡ ಲ್ಯಾಪ್ಟಾಪ್ ಬಳಕೆ ಮಾಡುತ್ತಾರೆ. ಲ್ಯಾಪ್ಟಾಪ್ ನಿತ್ಯ ಬಳಸುವವರು ಅದರಲ್ಲಿನ ಕೆಲವು ಸರಳ ಸೆಟ್ಟಿಂಗ್ಸ್ ಮತ್ತು ಟ್ರಿಕ್ಸ್ ಬಗ್ಗೆ ತಿಳಿದುಕೊಂಡರೆ, ಅವರಿಗೆ ವೇಗವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜತೆಗೆ, ಪ್ರತಿಯೊಂದಕ್ಕೂ ಸರ್ವಿಸ್ ಸೆಂಟರ್ಗೆ ಭೇಟಿ ನೀಡುವ ಅವಶ್ಯಕತೆ ಉಂಟಾಗುವುದಿಲ್ಲ.
ಸ್ಮಾರ್ಟ್ ಯುಗದಲ್ಲಿ ಎಲ್ಲ ಕಡೆಯೂ ಸ್ಮಾರ್ಟ್ಫೋನ್ ಆವರಿಸಿಕೊಂಡಿದ್ದರೂ, ಲ್ಯಾಪ್ಟಾಪ್ ಬಳಕೆ ಮಾತ್ರ ಕಡಿಮೆಯಾಗಿಲ್ಲ. ಸ್ಕೂಲ್ ಮಕ್ಕಳಿಂದ ತೊಡಗಿ, ನಿವೃತ್ತ ಜೀವನ ನಡೆಸುತ್ತಿರುವ ಹಿರಿಯರು ಕೂಡ ಲ್ಯಾಪ್ಟಾಪ್ ಬಳಕೆ ಮಾಡುತ್ತಾರೆ. ಲ್ಯಾಪ್ಟಾಪ್ ನಿತ್ಯ ಬಳಸುವವರು ಅದರಲ್ಲಿನ ಕೆಲವು ಸರಳ ಸೆಟ್ಟಿಂಗ್ಸ್ ಮತ್ತು ಟ್ರಿಕ್ಸ್ ಬಗ್ಗೆ ತಿಳಿದುಕೊಂಡರೆ, ಅವರಿಗೆ ವೇಗವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜತೆಗೆ, ಪ್ರತಿಯೊಂದಕ್ಕೂ ಸರ್ವಿಸ್ ಸೆಂಟರ್ಗೆ ಭೇಟಿ ನೀಡುವ ಅವಶ್ಯಕತೆ ಉಂಟಾಗುವುದಿಲ್ಲ.