Homage meeting for Dhruvanarayana; ಬೇರೆ ಪಕ್ಷದ ನಾಯಕರು ಸಹ ಧ್ರುವನಾರಾಯಣ ಬಗ್ಗೆ ಬಹಳ ಗೌರವ ಹೊಂದಿದ್ದರು: ಸಿದ್ದರಾಮಯ್ಯ
ಧ್ರುವನಾರಾಯಣ ಸ್ಥಾನವನ್ನು ಅವರ ಮಕ್ಕಳು ತುಂಬಬೇಕಾಗಿದೆ, ಅವರನ್ನು ಬೆಳೆಸುವ ಕೆಲಸವನನ್ನು ಪಕ್ಷ ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರ: ಇತ್ತೀಚಿಗೆ ನಿಧನ ಹೊಂದಿದ ಮಾಜಿ ಸಂಸದ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಆರ್ ಧ್ರುವನಾರಾಯಣ (R Dhruvanarayana) ಅವರ ಶ್ರದ್ಧಾಂಜಲಿ ಸಭೆಯನ್ನು (Homage Meeting) ಗುರುವಾರ ಜಿಲ್ಲೆಯ ಹೆಗ್ಗನವಾಡಿಯಲ್ಲಿ ಏರ್ಪಡಿಸಲಾಗಿತ್ತು. ಅವರ ಬಗ್ಗೆ ಮಾತಾಡುವಾಗ ಭಾವುಕರಾದ ಪಕ್ಷದ ವರಿಷ್ಠ ನಾಯಕ ಸಿದ್ದರಾಮಯ್ಯ (Siddaramaiah), ಜನ ಮೆಚ್ಚಿದ ನಾಯಕನಾಗಿದ್ದ ಧ್ರುವನಾರಾಯಣ ಅಜಾತಶತ್ರುವಾಗಿದ್ದರು, ಬೇರೆ ಪಕ್ಷದ ನಾಯಕರು ಸಹ ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು ಎಂದರು. ಧ್ರುವನಾರಾಯಣ ಸ್ಥಾನವನ್ನು ಅವರ ಮಕ್ಕಳು ತುಂಬಬೇಕಾಗಿದೆ, ಅವರನ್ನು ಬೆಳೆಸುವ ಕೆಲಸವನನ್ನು ಪಕ್ಷ ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos