Video: 183 ಕೋಟಿ ಲಲಿತ ಸಹಸ್ರನಾಮ ಲೇಖನ ಮಹಾಯಜ್ಞ: ಸರ್ವಾಲಂಕೃತ ಸರಸ್ವತಿಗೆ ವಿಶೇಷ ಪೂಜೆ

Video: 183 ಕೋಟಿ ಲಲಿತ ಸಹಸ್ರನಾಮ ಲೇಖನ ಮಹಾಯಜ್ಞ: ಸರ್ವಾಲಂಕೃತ ಸರಸ್ವತಿಗೆ ವಿಶೇಷ ಪೂಜೆ

ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Oct 21, 2023 | 8:57 PM

ವಿಶ್ವವಿಖ್ಯಾತ ಮೈಸೂರು ದಸರಾ 2023 ಪ್ರಯುಕ್ತ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನವರಾತ್ರಿ ಸಡಗರ ಸಂಭ್ರಮ ಮನೆ ಮಾಡಿತ್ತು. 183 ಕೋಟಿ ಲಲಿತ ಸಹಸ್ರನಾಮ ಲೇಖನ ಮಹಾಯಜ್ಞ ಮತ್ತು ಸರ್ವಾಲಂಕೃತ ಸರಸ್ವತಿಗೆ ಇಂದು ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳಿಂದ ವಿಶೇಷ ಪೂಜೆ ಮಾಡಲಾಗಿದೆ.

ಮೈಸೂರು, ಅಕ್ಟೋಬರ್​​​​​ 21: ವಿಶ್ವವಿಖ್ಯಾತ ಮೈಸೂರು ದಸರಾ 2023 ಪ್ರಯುಕ್ತ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನವರಾತ್ರಿ ಸಡಗರ ಸಂಭ್ರಮ ಮನೆ ಮಾಡಿತ್ತು. 183 ಕೋಟಿ ಲಲಿತ ಸಹಸ್ರನಾಮ ಲೇಖನ ಮಹಾಯಜ್ಞ ಮತ್ತು ಸರ್ವಾಲಂಕೃತ ಸರಸ್ವತಿಗೆ (Saraswati Puja) ಇಂದು ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳಿಂದ ವಿಶೇಷ ಪೂಜೆ ಮಾಡಲಾಗಿದೆ. ಆಶ್ರಮದ ನಾದಮಂಟಪದಲ್ಲಿ ವಿಶೇಷ ಪೂಜೆ ಮಾಡಿದ್ದು, ಕಿರಿಯ ಸ್ವಾಮೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾಥ್​ ನೀಡಿದ್ದಾರೆ. ನೂರಾರು ಯತಿಗಳು ಮತ್ತು ಸಾವಿರಾರು ಭಕ್ತರ ಸಮ್ಮುಖದಲ್ಲಿ ಪೂಜೆ ನಡೆಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.