ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ

ಸುಷ್ಮಾ ಚಕ್ರೆ
|

Updated on:Dec 11, 2024 | 10:12 PM

ಸಾಕು ನಾಯಿ ಕೇಳಿದ್ದೀರಿ. ಆದರೆ, ಸಾಕು ಸಿಂಹವನ್ನು ಎಂದಾದರೂ ಕೇಳಿದ್ದೀರಾ? ಪಂಜರದಲ್ಲಿ ಆಕ್ರಮಣಕಾರಿಯಾಗಿದ್ದ ಸಿಂಹ ಮನುಷ್ಯನ ಮೇಲೆ ದಾಳಿ ಮಾಡುತ್ತದೆ. ವೈರಲ್ ಆಗಿರುವ ಈ ವೀಡಿಯೊವನ್ನು ಪಾಕಿಸ್ತಾನದ ಕಂಟೆಂಟ್ ಕ್ರಿಯೇಟರ್ ಮಿಯಾನ್ ಅಜರ್ ಅವರು ಹಂಚಿಕೊಂಡಿದ್ದಾರೆ, ಅವರು ಸಿಂಹಗಳು, ಹುಲಿಗಳು ಮತ್ತು ಸರೀಸೃಪಗಳೊಂದಿಗೆ ಆಡುವ ವೀಡಿಯೊಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಾರೆ. ಈ ವೈರಲ್ ವಿಡಿಯೋ ನೋಡಿ.

ನವದೆಹಲಿ: ಪಂಜರದೊಳಗೆ ಇನ್ನೊಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಲು ಯತ್ನಿಸಿದ ಸಾಕು ಸಿಂಹವನ್ನು ವ್ಯಕ್ತಿಯೊಬ್ಬರು ಮನಬಂದಂತೆ ಥಳಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ಈ ವೀಡಿಯೊವನ್ನು ಪಾಕಿಸ್ತಾನದ ಕಂಟೆಂಟ್ ಕ್ರಿಯೇಟರ್ ಮಿಯಾನ್ ಅಜರ್ ಅವರು ಹಂಚಿಕೊಂಡಿದ್ದಾರೆ, ಅವರು ಸಿಂಹಗಳು, ಹುಲಿಗಳು ಮತ್ತು ಸರೀಸೃಪಗಳೊಂದಿಗೆ ಆಡುವ ವೀಡಿಯೊಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 11, 2024 10:10 PM