ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಹಿಂದೂ ಶಾಸ್ತ್ರ ಗ್ರಂಥಗಳಲ್ಲಿ ಭಯ ಆದಾಗ, ಕೋಪದಿಂದ ಶಾಂತವಾಗಲು, ಸಮಸ್ಯೆ ಬಂದಾಗಲೆಲ್ಲ ಆ ಸಮಸ್ಯೆಯಿಂದ ದೂರವಾಗಲು ಜಪಿಸಬೇಕಾದ ಮಂತ್ರಗಳ ಬಗ್ಗೆ ವಿವರಣೆ ಇದೆ. ಸದ್ಯ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಭಯದ ವಾತಾವರಣವಿದ್ದಾಗ ಯಾವ ಮಂತ್ರ ಜಪಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಭಯ, ಸಂತೋಷ, ದುಃಖ, ಕೋಪ, ಹಿಂಸೆ ಎನ್ನುವ ನಾನಾ ಭಾವನೆಗಳು ಬಂದು ಹೋಗೋದು ಸಹಜ. ಆದರೆ ಜೀವನವನ್ನು ಹಿಗ್ಗಿಸುವ ಅಥವಾ ಕುಗ್ಗಿಸುವ ಸನ್ನಿವೇಶಗಳು ಬಂದಾಗ ಅದನ್ನು ಹೇಗೆ ನಾವು ನಿಭಾಯಿಸುವುದು ಎಂಬುದರ ಮೇಲೆ ಜೀವನ ಅಡಗಿದೆ. ಹಿಂದೂ ಶಾಸ್ತ್ರ ಗ್ರಂಥಗಳಲ್ಲಿ ಭಯ ಆದಾಗ, ಕೋಪದಿಂದ ಶಾಂತವಾಗಲು, ಸಮಸ್ಯೆ ಬಂದಾಗಲೆಲ್ಲ ಆ ಸಮಸ್ಯೆಯಿಂದ ದೂರವಾಗಲು ಜಪಿಸಬೇಕಾದ ಮಂತ್ರಗಳ ಬಗ್ಗೆ ವಿವರಣೆ ಇದೆ. ಇಂತಹ ಅದೆಷ್ಟೋ ಮಂತ್ರಗಳು ಜನರ ಬದುಕಿನಲ್ಲಿ ಕೆಲವು ಅಚ್ಚರಿಯ ಪರಿಣಾಮಗಳನ್ನೂ ಬೀರಿರುವುದುಂಟು. ಸದ್ಯ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಭಯದ ವಾತಾವರಣವಿದ್ದಾಗ ಯಾವ ಮಂತ್ರ ಜಪಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos