ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಕೆವಿಎನ್ ಪ್ರೊಡಕ್ಷನ್ ಹಾಗೂ ಆ ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ಸುಪ್ರೀತ್ ಬಗ್ಗೆ ವಂಚನೆ ಆರೋಪ ಮಾಡಲಾಗಿದ್ದು, ‘ಮಾರ್ಟಿನ್’ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಈ ಬಗ್ಗೆ ಮಾತನಾಡಿದ್ದಾರೆ. ‘ಮಾರ್ಟಿನ್’ ಸಿನಿಮಾಕ್ಕೆ ಫೈನ್ಯಾನ್ಸ್ ಮಾಡುವ ಜೊತೆಗೆ ಸಿನಿಮಾದ ವಿತರಣೆಯನ್ನು ಅವರೇ ಮಾಡಿದ್ದರು. ‘ಮಾರ್ಟಿನ್’ ರಿಲೀಸ್ ಸಮಯದಲ್ಲಿ ಆಗಿದ್ದ ಸಮಸ್ಯೆಯನ್ನು ನಿವಾರಿಸಿ, ಆಗೆಲ್ಲ ನಮಗೆ ಸಾಕಷ್ಟು ಸಹಾಯವನ್ನು ಸುಪ್ರೀತ್ ಮಾಡಿದ್ದರು ಎಂದು ಉದಯ್ ಮೆಹ್ತಾ ಹೇಳಿದ್ದಾರೆ. ವಿಡಿಯೋ ನೋಡಿ...
ಕೆವಿಎನ್ ನಿರ್ಮಾಣ ಸಂಸ್ಥೆ ಹಾಗೂ ಕೆವಿಎನ್ ಸಂಸ್ಥೆಯ ಸುಪ್ರೀತ್ ಕುರಿತು ಇತ್ತೀಚೆಗಷ್ಟೆ ‘ಬಲರಾಮನ ದಿನಗಳು’ ಸಿನಿಮಾದ ನಿರ್ಮಾಪಕರು ಆರೋಪ ಮಾಡಿದ್ದರು. ಸುಪ್ರೀತ್ ಅವರು ತಮಗೆ ಮೋಸ ಮಾಡಿದ್ದಾರೆ ಎಂದು ಅವರು ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ಇದೀಗ ಈ ಬಗ್ಗೆ ‘ಮಾರ್ಟಿನ್’ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಮಾತನಾಡಿದ್ದಾರೆ. ‘ಮಾರ್ಟಿನ್’ ಸಿನಿಮಾಕ್ಕೆ ಫೈನ್ಯಾನ್ಸ್ ಮಾಡುವ ಜೊತೆಗೆ ಸಿನಿಮಾದ ವಿತರಣೆಯನ್ನು ಅವರೇ ಮಾಡಿದ್ದರು. ‘ಮಾರ್ಟಿನ್’ ರಿಲೀಸ್ ಸಮಯದಲ್ಲಿ ಆಗಿದ್ದ ಸಮಸ್ಯೆಯನ್ನು ನಿವಾರಿಸಿ, ಆಗೆಲ್ಲ ನಮಗೆ ಸಾಕಷ್ಟು ಸಹಾಯವನ್ನು ಸುಪ್ರೀತ್ ಮಾಡಿದ್ದರು ಎಂದು ಉದಯ್ ಮೆಹ್ತಾ ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
