AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆವಿಎನ್ ವಿರುದ್ಧ ‘ಬಲರಾಮನ ದಿನಗಳು’ ಸಿನಿಮಾ ನಿರ್ಮಾಪಕ ದೂರು: ವಿಡಿಯೋ

ಕೆವಿಎನ್ ವಿರುದ್ಧ ‘ಬಲರಾಮನ ದಿನಗಳು’ ಸಿನಿಮಾ ನಿರ್ಮಾಪಕ ದೂರು: ವಿಡಿಯೋ

ಮಂಜುನಾಥ ಸಿ.
|

Updated on:Sep 23, 2026 | 6:39 PM

Share

ವಿನೋದ್ ಪ್ರಭಾಕರ್ ನಟಿಸಿ, ಚೈತನ್ಯ ನಿರ್ದೇಶನ ಮಾಡಿದ್ದ ‘ಬಲರಾಮನ ದಿನಗಳು’ ಸಿನಿಮಾದ ವಿತರಣೆಯನ್ನು ಕೆವಿಎನ್ ನಿರ್ಮಾಣ ಸಂಸ್ಥೆ ಮಾಡಿತ್ತು. ಆದರೆ ಸಂಸ್ಥೆಯು ತಮಗೆ ಲಾಭದ ಭಾಗವನ್ನು ನೀಡಿಲ್ಲ ಬದಲಿಗೆ ವಂಚನೆ ಮಾಡಿದೆ ಎಂದು ಸಿನಿಮಾದ ನಿರ್ಮಾಪಕ ಶ್ರೇಯಸ್ ಆರೋಪ ಮಾಡಿದ್ದಾರೆ. ನಿರ್ಮಾಪಕರ ಸಂಘಕ್ಕೆ ಈ ಬಗ್ಗೆ ದೂರು ಸಹ ನೀಡಿದ್ದಾರೆ. ಕೆವಿಎನ್ ಸಂಸ್ಥೆಯ ಪರವಾಗಿ ತಮ್ಮೊಂದಿಗೆ ವ್ಯವಹಾರ ಮಾಡಿದ್ದ ಸುಪ್ರೀತ್ ಎಂಬುವವರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ. ನಿರ್ಮಾಪಕ ಶ್ರೇಯಶ್ ಹೇಳಿರುವುದೇನು? ವಿಡಿಯೋ ನೋಡಿ...

ಕೆವಿಎನ್ ಪ್ರೊಡಕ್ಷನ್ಸ್ ವಿರುದ್ಧ ‘ಬಲರಾಮನ ದಿನಗಳು’ ಸಿನಿಮಾದ ನಿರ್ಮಾಪಕರಾದ ಶ್ರೇಯಶ್ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ವಿನೋದ್ ಪ್ರಭಾಕರ್ ನಟಿಸಿ, ಚೈತನ್ಯ ನಿರ್ದೇಶನ ಮಾಡಿದ್ದ ‘ಬಲರಾಮನ ದಿನಗಳು’ ಸಿನಿಮಾದ ವಿತರಣೆಯನ್ನು ಕೆವಿಎನ್ ನಿರ್ಮಾಣ ಸಂಸ್ಥೆ ಮಾಡಿತ್ತು. ಆದರೆ ಸಂಸ್ಥೆಯು ತಮಗೆ ಲಾಭದ ಭಾಗವನ್ನು ನೀಡಿಲ್ಲ ಬದಲಿಗೆ ವಂಚನೆ ಮಾಡಿದೆ ಎಂದು ಸಿನಿಮಾದ ನಿರ್ಮಾಪಕ ಶ್ರೇಯಸ್ ಆರೋಪ ಮಾಡಿದ್ದಾರೆ. ನಿರ್ಮಾಪಕರ ಸಂಘಕ್ಕೆ ಈ ಬಗ್ಗೆ ದೂರು ಸಹ ನೀಡಿದ್ದಾರೆ. ಕೆವಿಎನ್ ಸಂಸ್ಥೆಯ ಪರವಾಗಿ ತಮ್ಮೊಂದಿಗೆ ವ್ಯವಹಾರ ಮಾಡಿದ್ದ ಸುಪ್ರೀತ್ ಎಂಬುವವರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ. ನಿರ್ಮಾಪಕ ಶ್ರೇಯಶ್ ಹೇಳಿರುವುದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Sep 23, 2026 06:39 PM

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More