ಬ್ರಿಟಿಷರ ಹತ್ತಿರ ನೋಂದಣಿ ಮಾಡಬೇಕಿತ್ತಾ? ಮೋಹನ್ ಭಾಗವತ್ ತಿರುಗೇಟು
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೋಂದಣಿ ಏಕೆ ಆಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಈ ಬಗ್ಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಖಡಕ್ ಉತ್ತರ ನೀಡಿದ್ದಾರೆ. 1925ರಲ್ಲಿ ಸಂಘ ಆರಂಭವಾಗಿದ್ದು, ಬ್ರಿಟಿಷ್ ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳಬೇಕಾಗಿತ್ತಾ ಎಂದಿದ್ದಾರೆ. ಸಂಘವು ಯಾವುದೇ ರಾಜಕೀಯ ಪಕ್ಷಗಳನ್ನು ಬೆಂಬಲಿಸುವುದಿಲ್ಲ ಅಥವಾ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದಿರುವ ಭಾಗವತ್, ಸಮಾಜವನ್ನು ಒಗ್ಗೂಡಿಸುವುದು ಆರ್ಎಸ್ಎಸ್ನ ಮುಖ್ಯ ಉದ್ದೇಶವಾಗಿದೆ. ರಾಜಕೀಯವು ವಿಭಜನಾಕಾರಿಯಾಗಿರುವುದರಿಂದ ಸಂಘವು ಅದರಿಂದ ದೂರ ಉಳಿಯುತ್ತದೆ ಎಂದಿದ್ದಾರೆ.
ಬೆಂಗಳೂರು,ನವೆಂಬರ್ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೋಂದಣಿ ಏಕೆ ಆಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ, RSS ಮುಖ್ಯಸ್ಥ ಮೋಹನ್ ಭಾಗವತ್ ಖಡಕ್ ಉತ್ತರ ನೀಡಿದ್ದಾರೆ. 1925ರಲ್ಲಿ ಸಂಘ ಆರಂಭವಾಗಿದ್ದು, ಬ್ರಿಟಿಷ್ ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳಬೇಕಾಗಿತ್ತಾ ಎಂದಿದ್ದಾರೆ. ಸಂಘವು ಯಾವುದೇ ರಾಜಕೀಯ ಪಕ್ಷಗಳನ್ನು ಬೆಂಬಲಿಸುವುದಿಲ್ಲ ಅಥವಾ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದಿರುವ ಭಾಗವತ್, ಸಮಾಜವನ್ನು ಒಗ್ಗೂಡಿಸುವುದು ಆರ್ಎಸ್ಎಸ್ನ ಮುಖ್ಯ ಉದ್ದೇಶವಾಗಿದೆ. ರಾಜಕೀಯವು ವಿಭಜನಾಕಾರಿಯಾಗಿರುವುದರಿಂದ ಸಂಘವು ಅದರಿಂದ ದೂರ ಉಳಿಯುತ್ತದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 09, 2025 04:14 PM
Latest Videos

