AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ

ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ

Ganapathi Sharma
|

Updated on: Jun 12, 2025 | 6:56 AM

Share

ಜೂನ್ 12, 2025 ರ ದಿನದ 12 ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ ಮುಂತಾದ ಪ್ರತಿಯೊಂದು ರಾಶಿಯವರಿಗೂ ಆ ದಿನದ ಆರ್ಥಿಕ, ವೃತ್ತಿಪರ ಮತ್ತು ಆರೋಗ್ಯದ ಮುನ್ಸೂಚನೆಗಳನ್ನು ಒಳಗೊಂಡಿದೆ. ಪ್ರತಿ ರಾಶಿಗೆ ಅದೃಷ್ಟ ಸಂಖ್ಯೆ ಮತ್ತು ಶುಭ ಮಂತ್ರವನ್ನು ಸಹ ತಿಳಿಸಲಾಗಿದೆ.

ಈ ದಿನ 12-06-2025 ಗುರುವಾರ, ವಿಶ್ವಾವಸು ಸಂವತ್ಸರ, ಉತ್ತರಾಯಣ, ಜೈಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಪಾಡ್ಯ, ಮೂಲ ನಕ್ಷತ್ರ, ಶುಭಯೋಗ, ಕೌಲವಕಾರಣ ಇದ್ದು, ಈ ದಿನದ ರಾಹುಕಾಲ 1.54 ರಿಂದ 3.30 ರ ವರೆಗೆ ಇರುತ್ತದೆ. ಸರ್ವ ಸಿದ್ಧಿ ಕಾಲ, ಸಂಕಲ್ಪ ಕಾಲ 12.19 ರಿಂದ 1.53 ರ ವರೆಗೆ ಇರಲಿದೆ. ಗುರುಗಳ ಲಹರಿಗಳು ಇರುವ ದಿನ ಇದಾಗಿದ್ದು, ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.