ಬುರ್ಕಾ ತೊಟ್ಟು ಮಾದಪ್ಪನ ಹಾಡು ಹಾಡಿದ ಮುಸ್ಲಿಂ ವಿದ್ಯಾರ್ಥಿನಿ, ಶಿಳ್ಳೆ ಚಪ್ಪಾಳೆ‌ಗಳ ಸುರಿ ಮಳೆ

ಬುರ್ಕಾ ತೊಟ್ಟು ಮಾದಪ್ಪನ ಹಾಡು ಹಾಡಿದ ಮುಸ್ಲಿಂ ವಿದ್ಯಾರ್ಥಿನಿ, ಶಿಳ್ಳೆ ಚಪ್ಪಾಳೆ‌ಗಳ ಸುರಿ ಮಳೆ

TV9 Web
| Updated By: ಆಯೇಷಾ ಬಾನು

Updated on: Dec 20, 2022 | 1:59 PM

ಬುರ್ಕಾ ತೊಟ್ಟು ಮಾದಪ್ಪನ ಹಾಡು ಹಾಡಿದ ಮುಸ್ಲಿಂ ವಿದ್ಯಾರ್ಥಿನಿ. ಚಾಮರಾಜನಗರ ಭಾರತೀಯ ಪರಿವರ್ತನ ಸಂಘದಿಂದ ಆಯೋಜನೆ ಮಾಡಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಗಾರ‌.

ಚಾಮರಾಜನಗರ: ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಬುರ್ಕಾ ತೊಟ್ಟು ಮಾದಪ್ಪನ ಹಾಡು ಹಾಡಿದ್ದಾರೆ. ಚಾಮರಾಜನಗರ ಭಾರತೀಯ ಪರಿವರ್ತನ ಸಂಘದಿಂದ ಆಯೋಜನೆ ಮಾಡಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಗಾರ‌ದಲ್ಲಿ ಸೋಜುಗಾದ ಸೂಜಿ ಮಲ್ಲಿಗೆ ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡಿ ಮಲ್ಲಿಗೆ ಎಂದು ಹಾಡಿ ರಂಜಿಸಿದ್ದಾರೆ. ಚಾಮರಾಜನಗರ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ‌ ವಿದ್ಯಾರ್ಥಿನಿ ಉಮೇ ಬಸೀರಾಳ ಹಾಡಿಗೆ ಜನ ಮನಸೋತಿದ್ದು ಶಿಳ್ಳೆ ಚಪ್ಪಾಳೆ‌ ತಟ್ಟಿ ಪ್ರೋತ್ಸಾಹಿಸಿದ್ದಾರೆ.