AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಸ್ವಾಗತಕ್ಕೆ ಕಿಮೀಗಟ್ಟಲೆ ಸಾಲುಗಟ್ಟಿ ನಿಂತ ಮಾರಿಷಸ್ ಜನ

ಮೋದಿ ಸ್ವಾಗತಕ್ಕೆ ಕಿಮೀಗಟ್ಟಲೆ ಸಾಲುಗಟ್ಟಿ ನಿಂತ ಮಾರಿಷಸ್ ಜನ

ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 13, 2025 | 10:42 AM

Share

ಮಾರಿಷಸ್, ಮಾರ್ಚ್ 13: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನದ ಮಾರಿಷಸ್ ಭೇಟಿ ಮುಕ್ತಾಯವಾಗಿದೆ. ಮೋದಿಗೆ ಆ ದೇಶದ ಅತ್ಯುಚ್ಚ ಪ್ರಶಸ್ತಿ ಗೌರವ ಸಿಕ್ಕಿದೆ. ಜೊತೆಗೆ ಜನರ ಪ್ರೀತಿಯೂ ಸಿಕ್ಕಿದೆ. ಮಾರಿಷಸ್​ನ ಗಂಗಾ ತಲಾವೋಗೆ ಮೋದಿ ಹೋದಾಗ ಕಿಮೀಗಟ್ಟಲೆ ರಸ್ತೆಯುದ್ದಕ್ಕೂ ಬದಿಯಲ್ಲಿ ಜನರು ನಿಂತಿದ್ದರು. ಭಾರತದಲ್ಲಿ ಮಾತ್ರ ಕಾಣಬಹುದಾಗಿದ್ದ ಈ ದೃಶ್ಯ ಮಾರಿಷಸ್ ದೇಶದಲ್ಲೂ ಕಂಡುಬಂದಿತ್ತು.

Published on: Mar 13, 2025 10:40 AM

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More