‘ಬಿಗ್ ಬಾಸ್’ ಮನೆಗೆ ಹೊಸ ಎಂಟ್ರಿ; ಅಷ್ಟಕ್ಕೂ ಯಾರಿವರು?
ಒಟ್ಟೊಟ್ಟಿಗೆ ಅನೇಕರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬೇರಾರು ಅಲ್ಲ ಪೈಲ್ವಾನ್ಗಳು. ಹೊಸ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಕಾರಣಕ್ಕೆ ಪೈಲ್ವಾನ್ಗಳು ದೊಡ್ಮನೆಗೆ ಬಂದಿದ್ದಾರೆ.
‘ಬಿಗ್ ಬಾಸ್’ (Bigg Boss) ಮನೆಯ ಮುಖ್ಯದ್ವಾರ ಓಪನ್ ಆಗೋದು ಎರಡೇ ಬಾರಿ. ಸ್ಪರ್ಧಿಗಳು ಎಂಟ್ರಿ ಕೊಡುವಾಗ ಅಥವಾ ಸ್ಪರ್ಧಿಗಳು ಎಲಿಮಿನೇಟ್ ಆಗುವಾಗ. ಈ ಬಾರಿಯೂ ಬಿಗ್ ಬಾಸ್ ಮುಖ್ಯದ್ವಾರ ಓಪನ್ ಆಗಿದೆ. ಒಟ್ಟೊಟ್ಟಿಗೆ ಅನೇಕರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬೇರಾರು ಅಲ್ಲ ಪೈಲ್ವಾನ್ಗಳು. ಹೊಸ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಕಾರಣಕ್ಕೆ ಪೈಲ್ವಾನ್ಗಳು ದೊಡ್ಮನೆಗೆ ಬಂದಿದ್ದಾರೆ.
Follow Us
Latest Videos
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ

