Nithya Bhakti: ಸೂರ್ಯಾಸ್ತದ ನಂತರ ಉಪ್ಪನ್ನು ಎರವಲು ಪಡೆಯುವುದಿಲ್ಲ ಯಾಕೆ? ವಿಡಿಯೋ ನೋಡಿ

Nithya Bhakti: ಸೂರ್ಯಾಸ್ತದ ನಂತರ ಉಪ್ಪನ್ನು ಎರವಲು ಪಡೆಯುವುದಿಲ್ಲ ಯಾಕೆ? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Apr 12, 2024 | 7:06 AM

ಉಪ್ಪು ಮತ್ತು ಹಣಕ್ಕೆ ಬಹಳ ಪ್ರಾಶಸ್ತ್ಯ ನೀಡಲಾಗುತ್ತದೆ. ಉಪ್ಪು ಮತ್ತು ಹಣವನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮೀ ಎಂದು ಪರಿಗಣಿಸಲಾಗುತ್ತದೆ. ಇಂತಹ ಉಪ್ಪು ಮತ್ತು ಹಣವನ್ನು ಸೂರ್ಯಾಸ್ತದ ನಂತರ ಇತರರಿಗೆ ನೀಡಬಹುದೇ? ನೀಡಿದರೆ ಏನಾಗುತ್ತದೆ? ಉಪ್ಪು ಮತ್ತು ಹಣವನ್ನು ಸಾಯಂಕಲ ಸಮಯದಲ್ಲಿ ನೀಡಿದರೆ ಶುಭ ಅಥವಾ ಅಶುಭನೊ? ಶಾಸ್ತ್ರಗಳು ಏನು ಹೇಳುತ್ತವೆ? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..

ಉಪ್ಪು ಮತ್ತು ಹಣಕ್ಕೆ ಬಹಳ ಪ್ರಾಶಸ್ತ್ಯ ನೀಡಲಾಗುತ್ತದೆ. ಉಪ್ಪು ಮತ್ತು ಹಣವನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮೀ ಎಂದು ಪರಿಗಣಿಸಲಾಗುತ್ತದೆ. ಮನುಷ್ಯ ದಿನ ನಿತ್ಯ ಬಳಸುವ ಆಹಾರ ವಸ್ತುಗಳಲ್ಲಿ ಉಪ್ಪು ಸಹ ಒಂದು. ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಲವಣ ರೂಪಕ್ಕೆ ಉಪ್ಪು ಎಂದು ಕರೆಯುತ್ತೇವೆ. ಉಪ್ಪಿನ ಸಹಾಯದಿಂದ ಕೆಲವು ಆಹಾರ ಪದಾರ್ಥಗಳನ್ನು ವರ್ಷಗಳ ಕಾಲ ಸಂರಕ್ಷಿಸಿ ಇಡಬಹುದು. ಆರೋಗ್ಯಕರ ಗುಣವನ್ನು ಹೊಂದಿರುವ ಉಪ್ಪಿಗೆ ಧಾರ್ಮಿಕ ವಿಷಯಗಳೊಂದಿಗೂ ನಂಟಿದೆ. ಮಾಟ-ಮಂತ್ರಗಳಲ್ಲಿ, ಕೆಟ್ಟ ದೃಷ್ಟಿ ನಿವಾರಣೆ ಸೇರಿದಂತೆ ಅನೇಕ ಸಾಂಪ್ರದಾಯಿಕ ಪದ್ಧತಿಗಳಲ್ಲೂ ಉಪ್ಪನ್ನು ಬಳಸುತ್ತಾರೆ. ಸೂರ್ಯಾಸ್ತದ ನಂತರ ಹಣವನ್ನು ಮತ್ತು ಉಪ್ಪನ್ನು ಇತರರಿಗೆ ನೀಡಬಹುದೇ? ನೀಡಿದರೆ ಏನಾಗುತ್ತದೆ? ಉಪ್ಪು ಮತ್ತು ಹಣವನ್ನು ಸಾಯಂಕಲ ಸಮಯದಲ್ಲಿ ನೀಡಿದರೆ ಶುಭ ಅಥವಾ ಅಶುಭನೊ? ಶಾಸ್ತ್ರಗಳು ಏನು ಹೇಳುತ್ತವೆ? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..