ಯಾರಾದ್ರೂ ಸತ್ರಾ? ಇಬ್ಬರು ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಇಬ್ಬರು ಪಾದಚಾರಿಗೆ ಕಾರು ಗುದ್ದಿದ್ದಷ್ಟೇ ಅಲ್ಲದೆ ಜನರ ಕೈಗೆ ಸಿಕ್ಕಿಬಿದ್ದ ಬಳಿಕ ಚಾಲಕ ಯಾರಾದ್ರೂ ಸತ್ತಿದ್ದಾರಾ ಎನ್ನುವ ಪ್ರಶ್ನೆ ಕೇಳಿದ್ದಾನೆ. ಘಟನೆಯ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿದ್ದು, ಪಾದಚಾರಿ ಮಾರ್ಗದ ಬಳಿ ನಿಲ್ಲಿಸಲಾಗಿದ್ದ ಕೆಂಪು ಬಣ್ಣದ ಸ್ಪೋರ್ಟ್ಸ್ ಕಾರು ಮತ್ತು ಕೆಲವು ಕಾರ್ಮಿಕರು ಕಾರಿನ ಓಡುತ್ತಿರುವುದನ್ನು ಇದು ತೋರಿಸುತ್ತದೆ. ಸ್ಟಂಟ್ ಮಾಡುವುದನ್ನು ಸ್ವಲ್ಪ ಹೆಚ್ಚಾಗೇ ಕಲಿತಿದ್ದೀರಾ ಎಂದು ಪ್ರಶ್ನೆ ಕೇಳುತ್ತಿದ್ದಂತೆ ಎಷ್ಟು ಜನಸತ್ತಿದ್ದಾರೆ ಹೇಳಿ ಎಂದು ಚಾಲಕ ಪ್ರಶ್ನಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ನೋಯ್ಡಾ, ಮಾರ್ಚ್ 31: ಇಬ್ಬರು ಪಾದಚಾರಿಗೆ ಕಾರು ಗುದ್ದಿದ್ದಷ್ಟೇ ಅಲ್ಲದೆ ಜನರ ಕೈಗೆ ಸಿಕ್ಕಿಬಿದ್ದ ಬಳಿಕ ಚಾಲಕ ಯಾರಾದ್ರೂ ಸತ್ತಿದ್ದಾರಾ ಎನ್ನುವ ಪ್ರಶ್ನೆ ಕೇಳಿದ್ದಾನೆ. ಘಟನೆಯ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿದ್ದು, ಪಾದಚಾರಿ ಮಾರ್ಗದ ಬಳಿ ನಿಲ್ಲಿಸಲಾಗಿದ್ದ ಕೆಂಪು ಬಣ್ಣದ ಸ್ಪೋರ್ಟ್ಸ್ ಕಾರು ಮತ್ತು ಕೆಲವು ಕಾರ್ಮಿಕರು ಕಾರಿನ ಓಡುತ್ತಿರುವುದನ್ನು ಇದು ತೋರಿಸುತ್ತದೆ. ಸ್ಟಂಟ್ ಮಾಡುವುದನ್ನು ಸ್ವಲ್ಪ ಹೆಚ್ಚಾಗೇ ಕಲಿತಿದ್ದೀರಾ ಎಂದು ಪ್ರಶ್ನೆ ಕೇಳುತ್ತಿದ್ದಂತೆ ಎಷ್ಟು ಜನಸತ್ತಿದ್ದಾರೆ ಹೇಳಿ ಎಂದು ಚಾಲಕ ಪ್ರಶ್ನಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos