ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
Nora Fatehi: ‘ಕೆಡಿ’ ಸಿನಿಮಾದ ಐಟಂ ಹಾಡಿನಿಂದಾಗಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದ ನಟಿ ನೋರಾ ಫತೇಹಿ ಇದೀಗ ತಮ್ಮದೇ ಆದ ಹೊಸ ಮ್ಯೂಸಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಮ್ಯೂಸಿಕ್ ವಿಡಿಯೋನ ಶೂಟಿಂಗ್, ಪ್ರ್ಯಾಕ್ಟೀಸ್, ನೀಡಿದ ತರಬೇತಿ, ನೃತ್ಯ ನಿರ್ದೇಶನ, ಮ್ಯೂಸಿಕ್ ಹೀಗೆ ತೆರೆ ಹಿಂದೆ ನಡೆದ ಕೆಲಸಗಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಾವು ತಮ್ಮ ಮೊದಲ ಮ್ಯೂಸಿಕ್ ವಿಡಿಯೋಗೆ ಎಷ್ಟು ಶ್ರಮ ಹಾಕಿರುವುದಾಗಿ ಅವರು ವಿಡಿಯೋನಲ್ಲಿ ಹೇಳಿಕೊಂಡಿದ್ದಾರೆ.
‘ಕೆಡಿ’ (KD) ಸಿನಿಮಾದ ಐಟಂ ಹಾಡಿನಿಂದಾಗಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದ ನಟಿ ನೋರಾ ಫತೇಹಿ ಇದೀಗ ತಮ್ಮದೇ ಆದ ಹೊಸ ಮ್ಯೂಸಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಕೆಲ ದಿನಗಳಿಂದ ಮ್ಯೂಸಿಕ್ ವಿಡಿಯೋನ ಕೆಲವು ಗ್ಲಿಂಪ್ಸ್ಗಳನ್ನು ಹಂಚಿಕೊಳ್ಳುತ್ತಿದ್ದ ನಟಿ ನೋರಾ ಫತೇಹಿ, ಇದೀಗ ಮ್ಯೂಸಿಕ್ ವಿಡಿಯೋನ ಶೂಟಿಂಗ್, ಪ್ರ್ಯಾಕ್ಟೀಸ್, ನೀಡಿದ ತರಬೇತಿ, ನೃತ್ಯ ನಿರ್ದೇಶನ, ಮ್ಯೂಸಿಕ್ ಹೀಗೆ ತೆರೆ ಹಿಂದೆ ನಡೆದ ಕೆಲಸಗಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಾವು ತಮ್ಮ ಮೊದಲ ಮ್ಯೂಸಿಕ್ ವಿಡಿಯೋಗೆ ಎಷ್ಟು ಶ್ರಮ ಹಾಕಿರುವುದಾಗಿ ಅವರು ವಿಡಿಯೋನಲ್ಲಿ ಹೇಳಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್
ಕಾಂಗ್ರೆಸ್ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್

