Nothing Ear 2: ಲೇಟೆಸ್ಟ್ ಸ್ಟೈಲಿಶ್ ಬ್ಲ್ಯಾಕ್ ಬಣ್ಣದಲ್ಲಿ ನಥಿಂಗ್ ಇಯರ್ 2
ನಥಿಂಗ್ ಕಂಪನಿ, ಇಯರ್ 2 ಅನ್ನು ಕಪ್ಪು ಬಣ್ಣದ ಹೊಸ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಪಾರದರ್ಶಕ ಗ್ಲಾಸ್ ವಿನ್ಯಾಸದಲ್ಲಿ ಗಮನ ಸೆಳೆದಿದ್ದ ನಥಿಂಗ್ ಇಯರ್, ಈಗ ಹೊಸ ಬಣ್ಣದಲ್ಲಿ ಲಭ್ಯವಾಗುತ್ತಿದೆ. ನಥಿಂಗ್ ಇಯರ್ 2, ಮಾರ್ಚ್ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಹೊಸ ಬಣ್ಣದ ಆವೃತ್ತಿ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.
ಟೆಕ್ ಲೋಕದ ಸ್ಟೈಲಿಶ್ ಬ್ರ್ಯಾಂಡ್ ಆಗಿರುವ ನಥಿಂಗ್ ಕಂಪನಿಯ ಹೊಸ ಸ್ಮಾರ್ಟ್ಫೋನ್ ನಥಿಂಗ್ ಫೋನ್ 2 ಜುಲೈ 11 ರಂದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಹೊಸ ನಥಿಂಗ್ ಫೋನ್ ಟ್ರೆಂಡಿಂಗ್ನಲ್ಲಿರುವಾಗಲೇ, ನಥಿಂಗ್ ಕಂಪನಿ, ಇಯರ್ 2 ಅನ್ನು ಕಪ್ಪು ಬಣ್ಣದ ಹೊಸ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಪಾರದರ್ಶಕ ಗ್ಲಾಸ್ ವಿನ್ಯಾಸದಲ್ಲಿ ಗಮನ ಸೆಳೆದಿದ್ದ ನಥಿಂಗ್ ಇಯರ್, ಈಗ ಹೊಸ ಬಣ್ಣದಲ್ಲಿ ಲಭ್ಯವಾಗುತ್ತಿದೆ. ನಥಿಂಗ್ ಇಯರ್ 2, ಮಾರ್ಚ್ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಹೊಸ ಬಣ್ಣದ ಆವೃತ್ತಿ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.
Latest Videos