‘ಸುದೀಪ್ ಅವರಿಂದ 35 ಲಕ್ಷ ರೂಪಾಯಿ ಲಾಸ್ ಆಗಿದೆ’; ‘ಹುಚ್ಚ’ ನಿರ್ಮಾಪಕ ರೆಹಮಾನ್ ಆರೋಪ
ನಿರ್ಮಾಪಕ ರೆಹಮಾನ್ ಅವರು ಇಂದು ಸುದ್ದಿಗೋಷ್ಠಿ ಕರೆದರು. ಸುದೀಪ್ ಅವರಿಂದ 35 ಲಕ್ಷ ರೂಪಾಯಿ ಲಾಸ್ ಆಗಿದೆ ಎಂದು ರೆಹಮಾನ್ ಹೇಳಿದ್ದಾರೆ.
‘ಹುಚ್ಚ’ ಸಿನಿಮಾ (Huchcha Movie) ನಿರ್ಮಾಪಕ ರೆಹಮಾನ್ ಅವರು ಇಂದು (ಜುಲೈ 10) ಸುದ್ದಿಗೋಷ್ಠಿ ಕರೆದರು. ಈ ವೇಳೆ ಸುದೀಪ್ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ಸುದೀಪ್ ಅವರಿಂದ 35 ಲಕ್ಷ ರೂಪಾಯಿ ಲಾಸ್ ಆಗಿದೆ ಎಂದು ರೆಹಮಾನ್ ಹೇಳಿದ್ದಾರೆ. ‘ಹುಚ್ಚ ಸಿನಿಮಾ ಮುಗಿದ ಬಳಿಕ ಹಿಂದಿಯ ಸ್ವರ್ಗ್ ಸಿನಿಮಾ ರಿಮೇಕ್ ಮಾಡೋಣ ಎಂದು ಸುದೀಪ್ (Sudeep) ಹೇಳಿದರು. ನಾನು ಓಕೆ ಎಂದೆ. 10 ಲಕ್ಷ ರೂಪಾಯಿ ಕೊಟ್ಟು ಹಕ್ಕನ್ನೂ ತಂದೆ. ಆದರೆ, ಸಿನಿಮಾ ಮುಂದಕ್ಕೆ ಹೋಗಲೇ ಇಲ್ಲ. ಅಂದಾಜ್ ಅಪ್ನಾ ಅಪ್ನಾ ರಿಮೇಕ್ ಮಾಡೋಣ ಎಂದರು. ಅದರ ಹಕ್ಕನ್ನೂ ತಂದೆ. ಅದೂ ಕ್ಯಾನ್ಸಲ್ ಆಯ್ತು. ಲಾವಾರಿಸ್ ಹಕ್ಕನ್ನೂ ತಂದೆ. ಅದು ಕೂಡ ಸೆಟ್ಟೇರಿಲ್ಲ. ಇದೆಲ್ಲದರಿಂದ 35 ಲಕ್ಷ ರೂಪಾಯಿ ನಷ್ಟ ಆಗಿದೆ’ ಎಂದಿದ್ದಾರೆ ರೆಹಮಾನ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ

