Nothing Phone 2: ಬಹುನಿರೀಕ್ಷಿತ ಸೂಪರ್ ಸ್ಮಾರ್ಟ್ಫೋನ್ ನಥಿಂಗ್ ಫೋನ್ 2 ಭಾರತದಲ್ಲಿ ಬಿಡುಗಡೆ
ಒನ್ಪ್ಲಸ್ ಸಹಸ್ಥಾಪಕ ಕಾರ್ಲ್ ಪೈ ಒಡೆತನದ ನಥಿಂಗ್ ಕಂಪನಿ, ನೂತನ ಸ್ಮಾರ್ಟ್ಫೋನ್ ಗ್ಯಾಜೆಟ್ ಲೋಕಕ್ಕೆ ಲಗ್ಗೆ ಇರಿಸಿದೆ. ಹಿಂಭಾಗದಲ್ಲಿ ಗ್ಲಿಫ್ ಲೈಟಿಂಗ್ನಿಂದಾಗಿ ಗಮನ ಸೆಳೆದಿರುವ ನಥಿಂಗ್ ಸಿರೀಸ್, ಯುವಜನರ ಮನಸ್ಸು ಗೆದ್ದಿದೆ. ಫ್ಲಿಪ್ಕಾರ್ಟ್ ಮತ್ತು ಆಯ್ದ ರಿಟೇಲ್ ಮಳಿಗೆ ಮೂಲಕ ಹೊಸ ಫೋನ್ ದೊರೆಯಲಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ..
ಗ್ಯಾಜೆಟ್ ಮಾರುಕಟ್ಟೆಯಲ್ಲಿ ಕಳೆದ ಹಲವು ತಿಂಗಳಿನಿಂದ ಕುತೂಹಲಕ್ಕೆ ಕಾರಣವಾಗಿದ್ದ ನಥಿಂಗ್ ಫೋನ್ 2 ಕೊನೆಗೂ ಭಾರತದಲ್ಲಿ ಬಿಡುಗಡೆಯಾಗಿದೆ. ಒನ್ಪ್ಲಸ್ ಸಹಸ್ಥಾಪಕ ಕಾರ್ಲ್ ಪೈ ಒಡೆತನದ ನಥಿಂಗ್ ಕಂಪನಿ, ನೂತನ ಸ್ಮಾರ್ಟ್ಫೋನ್ ಗ್ಯಾಜೆಟ್ ಲೋಕಕ್ಕೆ ಲಗ್ಗೆ ಇರಿಸಿದೆ. ಹಿಂಭಾಗದಲ್ಲಿ ಗ್ಲಿಫ್ ಲೈಟಿಂಗ್ನಿಂದಾಗಿ ಗಮನ ಸೆಳೆದಿರುವ ನಥಿಂಗ್ ಸಿರೀಸ್, ಯುವಜನರ ಮನಸ್ಸು ಗೆದ್ದಿದೆ. ಫ್ಲಿಪ್ಕಾರ್ಟ್ ಮತ್ತು ಆಯ್ದ ರಿಟೇಲ್ ಮಳಿಗೆ ಮೂಲಕ ಹೊಸ ಫೋನ್ ದೊರೆಯಲಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ..
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

