ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಬಯಲಾಗಿದ್ಹೇಗೆ? ಸಿನಿಮಾ ಸ್ಟೈಲ್ ನಲ್ಲಿ ಅಧಿಕಾರಿಗಳ ಕಾರ್ಯಚರಣೆ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (mysuru) ಭ್ರೂಣ ಪತ್ತೆ ಹಾಗೂ ಹತ್ಯೆ (Fetus Killing) ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಕರಣ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. A1 ಸ್ವಾಮಿ, A2 ಗೋವಿಂದರಾಜು, A3 ಶ್ಯಾಮಲಾ, A4 ಕಾರ್ತಿಕ್, A5 ಹರೀಶ್, A6 ಶಿವಕುಮಾರ್, A7 ಪುಟ್ಟರಾಜು ಎನ್ನುವರ ಮೇಲೆ ಐಫ್ಐಆರ್ ದಾಖಲಾಗಿದ್ದು, ಈಗಾಗಲೇ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಹಾಗಾದ್ರೆ, ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಬಯಲಾಗಿದ್ಹೇಗೆ? ಇಲ್ಲಿದೆ ಸಿನಿಮಾ ಸ್ಟೈಲ್ ನಲ್ಲಿ ಅಧಿಕಾರಿಗಳ ಕಾರ್ಯಚರಣೆಯ ಎಕ್ಸ್ ಕ್ಲ್ಯೂಸಿವ್ ಸ್ಟೋರಿ ಇಲ್ಲಿದೆ ನೋಡಿದೆ.
ಮೈಸೂರು, (ಅಕ್ಟೋಬರ್ 23): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (mysuru) ಭ್ರೂಣ ಪತ್ತೆ ಹಾಗೂ ಹತ್ಯೆ (Fetus Killing) ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಕರಣ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. A1 ಸ್ವಾಮಿ, A2 ಗೋವಿಂದರಾಜು, A3 ಶ್ಯಾಮಲಾ, A4 ಕಾರ್ತಿಕ್, A5 ಹರೀಶ್, A6 ಶಿವಕುಮಾರ್, A7 ಪುಟ್ಟರಾಜು ಎನ್ನುವರ ಮೇಲೆ ಐಫ್ಐಆರ್ ದಾಖಲಾಗಿದ್ದು, ಈಗಾಗಲೇ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಹಾಗಾದ್ರೆ, ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಬಯಲಾಗಿದ್ಹೇಗೆ? ಇಲ್ಲಿದೆ ಸಿನಿಮಾ ಸ್ಟೈಲ್ ನಲ್ಲಿ ಅಧಿಕಾರಿಗಳ ಕಾರ್ಯಚರಣೆಯ ಎಕ್ಸ್ ಕ್ಲ್ಯೂಸಿವ್ ಸ್ಟೋರಿ ಇಲ್ಲಿದೆ ನೋಡಿದೆ.
Published on: Oct 23, 2025 05:42 PM

