ಭೈರಪ್ಪನವರ ಭೇಟಿಗೆ ಬಂದಿದ್ದರು ರಜನೀಕಾಂತ್: ಕಾರಣವೇನು?
SL Bhyrappa-Rajinikanth: ಒಮ್ಮೆ ಸ್ವತಃ ರಜನೀಕಾಂತ್ ಅವರು ಎಸ್ಎಲ್ ಭೈರಪ್ಪನವರನ್ನು ಹುಡುಕಿಕೊಂಡು ಮೈಸೂರಿಗೆ ಬಂದಿದ್ದರಂತೆ. ಆ ಸಂಗತಿಯನ್ನು ಭೈರಪ್ಪನವರಿಗೆ ಆತ್ಮೀಯರಾದ, ಭೈರಪ್ಪನವರಿಂದ ಅನೇಕ ಸಹಾಯಗಳನ್ನು ಪಡೆದುಕೊಂಡಿರುವುದಾಗಿ ಹೇಳಿರುವ ಗಣೇಶ ಶಾಸ್ತ್ರಿ ಅವರು ವಿವರಿಸಿದ್ದಾರೆ. ಗಣೇಶ ಶಾಸ್ತ್ರಿ ಅವರು ಹೇಳಿರುವುದೇನು ವಿಡಿಯೋ ನೋಡಿ...
ಖ್ಯಾತ ಕಾದಂಬರಿಕಾರ ಎಸ್ಎಲ್ ಭೈರಪ್ಪನವರು ಇಂದು (ಸೆಪ್ಟೆಂಬರ್ 24) ನಿಧನ ಹೊಂದಿದ್ದಾರೆ. ಅವರ ಹಲವು ಕೃತಿಗಳು ಸಿನಿಮಾ, ಧಾರಾವಾಹಿ ನಾಟಕಗಳು ಆಗಿವೆ. ಚಿತ್ರರಂಗದ ಹಲವು ಗಣ್ಯರಿಗೆ ಭೈರಪ್ಪನವರೊಂದಿಗೆ ಆತ್ಮೀಯ ಬಂಧವಿತ್ತು, ಗೌರವವಿತ್ತು. ಒಮ್ಮೆ ಸ್ವತಃ ರಜನೀಕಾಂತ್ ಅವರು ಎಸ್ಎಲ್ ಭೈರಪ್ಪನವರನ್ನು ಹುಡುಕಿಕೊಂಡು ಮೈಸೂರಿಗೆ ಬಂದಿದ್ದರಂತೆ. ಆ ಸಂಗತಿಯನ್ನು ಭೈರಪ್ಪನವರಿಗೆ ಆತ್ಮೀಯರಾದ, ಭೈರಪ್ಪನವರಿಂದ ಅನೇಕ ಸಹಾಯಗಳನ್ನು ಪಡೆದುಕೊಂಡಿರುವುದಾಗಿ ಹೇಳಿರುವ ಗಣೇಶ ಶಾಸ್ತ್ರಿ ಅವರು ವಿವರಿಸಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 24, 2025 06:12 PM

