ಬಾಗೇಪಲ್ಲಿಯಲ್ಲಿರುವ ಜಿ ಮದ್ದೇಪಲ್ಲಿಗೆ ಹೋಗಬೇಕಾದರೆ ನಿಮಗೆ ಉದ್ದ ಜಿಗಿತ ಗೊತ್ತಿರಬೇಕು!
ರಾತ್ರಿ ಸುರಿದ ಭಾರಿ ಮಳೆಗೆ ಕೆರೆ ಕೋಡಿ ಒಡೆದು ನೀರು ಹೊರಗೆ ಹರಿಯಲಾರಂಭಿಸಿದ್ದರಿಂದ ರಸ್ತೆ ಇಬ್ಭಾಗಗೊಂಡಿದೆ. ಬಾಗೇಪಲ್ಲಿ ತಹಸೀಲ್ದಾರ್ ವೈ ವಿ ರವಿ ಅವರು ಸ್ಥಳಕ್ಕೆ ಬೇಟಿ ನೀಡಿ ಪರಶೀಲನೆ ನಡೆಸಿದರು.
ಚಿಕ್ಕಬಳ್ಳಾಪುರ: ಮಳೆಗಾಲ ಮುಗಿದರೂ ಮಳೆ ಸುರಿಯುವುದು ನಿಂತಿಲ್ಲ. ಚಿಕ್ಕಬಳ್ಳಾಪುರದ ಬಾಗೇಪಲ್ಲಿ (Bagepalli) ತಾಲ್ಲೂಕಿನಲ್ಲಿರುವ ಜಿ ಮದ್ದೇಪಲ್ಲಿಯಲ್ಲಿ ಮಳೆ ಸೃಷ್ಟಿಸಿರುವ ಅವಾಂತರ ನೋಡಿ. ಈ ಊರಿಗೆ ಹೋಗಬೇಕಾದರೆ ನಿಮಗೆ ಉದ್ದ ಜಿಗಿತ (long jump) ಗೊತ್ತಿರಬೇಕು! ರಾತ್ರಿ ಸುರಿದ ಭಾರಿ ಮಳೆಗೆ ಕೆರೆ ಕೋಡಿ ಒಡೆದು ನೀರು ಹೊರಗೆ ಹರಿಯಲಾರಂಭಿಸಿದ್ದರಿಂದ ರಸ್ತೆ ಇಬ್ಭಾಗಗೊಂಡಿದೆ. ಬಾಗೇಪಲ್ಲಿ ತಹಸೀಲ್ದಾರ್ ವೈ ವಿ ರವಿ (YV Ravi) ಅವರು ಸ್ಥಳಕ್ಕೆ ಬೇಟಿ ನೀಡಿ ಪರಶೀಲನೆ ನಡೆಸಿದರು.
Latest Videos