ಒಂದೇ ದಿನ ಮೂರು ಸಿನಿಮಾ ಮುಹೂರ್ತ; ನಟ ರವಿಶಂಕರ್ ಫುಲ್ ಹ್ಯಾಪಿ
‘ಮ್ಯಾಟ್ರಿಕ್ಸ್ ಮೂವೀ ಮೇಕರ್ಸ್’ ಸಂಸ್ಥೆಯಿಂದ ಒಂದೇ ದಿನ ಮೂರು ಸಿನಿಮಾಗಳ ಮುಹೂರ್ತವನ್ನು ಮಾಡಲಾಗಿದೆ. ಆ ಪೈಕಿ ‘ಸೀತಾ ರಾಮ ರಾಜು’ ಸಿನಿಮಾದಲ್ಲಿ ನಟ ರವಿಶಂಕರ್ ಅವರು ಅಭಿನಯಿಸುತ್ತಿದ್ದಾರೆ. ಮುಹೂರ್ತದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರವಿಶಂಕರ್ ಅವರು ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.
‘ಮ್ಯಾಟ್ರಿಕ್ಸ್ ಮೂವೀ ಮೇಕರ್ಸ್’ ಸಂಸ್ಥೆಯಿಂದ ಒಂದೇ ದಿನ ಮೂರು ಸಿನಿಮಾಗಳ (Kannada Cinema) ಮುಹೂರ್ತವನ್ನು ಮಾಡಲಾಗಿದೆ. ಆ ಪೈಕಿ ‘ಸೀತಾ ರಾಮ ರಾಜು’ ಸಿನಿಮಾದಲ್ಲಿ ನಟ ಪಿ. ರವಿಶಂಕರ್ ಅವರು ಅಭಿನಯಿಸುತ್ತಿದ್ದಾರೆ. ಮುಹೂರ್ತದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರವಿಶಂಕರ್ ಅವರು ಮಾತನಾಡಿದರು. ಸಂತಸ ಹಂಚಿಕೊಂಡರು. ‘ಇಂದು ಸಿನಿಮಾ ಮಾಡುವುದೇ ತುಂಬ ಅಪರೂಪ. ಅಂಥದ್ದರಲ್ಲಿ ಒಂದೇ ದಿನ ಮೂರು ಸಿನಿಮಾಗಳ ಮುಹೂರ್ತ ಮಾಡಿದ್ದಾರೆ ಎಂದರೆ ನಿರ್ಮಾಪಕರಿಗೆ ಹ್ಯಾಟ್ಸ್ ಆಫ್. ನಿರ್ದೇಶಕ ಕೀರ್ತಿ ತುಂಬ ಹಾರ್ಡ್ ವರ್ಕ್ ಮಾಡುವ ಹುಡುಗ’ ಎಂದು ರವಿಶಂಕರ್ (P Ravishankar) ಅವರು ಹೊಗಳಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ

