AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Philippines Earthquake: ಫಿಲಿಪೈನ್ಸ್​ನಲ್ಲಿ ಪ್ರಬಲ ಭೂಕಂಪ, ಸೇತುವೆ ಅಲುಗಾಡುವ ವಿಡಿಯೋ ಇಲ್ಲಿದೆ

Philippines Earthquake: ಫಿಲಿಪೈನ್ಸ್​ನಲ್ಲಿ ಪ್ರಬಲ ಭೂಕಂಪ, ಸೇತುವೆ ಅಲುಗಾಡುವ ವಿಡಿಯೋ ಇಲ್ಲಿದೆ

ನಯನಾ ರಾಜೀವ್
|

Updated on: Oct 01, 2025 | 7:45 AM

Share

ಫಿಲಿಪೈನ್ಸ್​​ನಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಕಟ್ಟಡಗಳು ಧರೆಗುರುಳಿವೆ. 20ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುನಾಮಿ ಎಚ್ಚರಿಕೆಯನ್ನೂ ಕೂಡ ನೀಡಲಾಗಿದೆ. ಭೂಕಂಪಕ್ಕೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲಿ ಈ ವಿಡಿಯೋ ಕೂಡಾ ಒಂದು. ಸೇತುವೆ ಮೇಲೆ ವಾಹನಗಳು ಚಲಿಸುತ್ತಿರುವಾಗ ಈ ಭೂಕಂಪ ಸಂಭವಿಸಿದೆ. ಸೇತುವೆಯಾ ಅಥವಾ ತೂಗು ಸೇತುವೆಯಾ ಎನ್ನುವ ಅನುಮಾನ ಬರುವಷ್ಟರ ಮಟ್ಟಿಗೆ ಅಲುಗಾಡಿದೆ. ಭೂಕಂಪದ ಕೇಂದ್ರಬಿಂದು ಬೊಗೊದಿಂದ ಈಶಾನ್ಯಕ್ಕೆ 17 ಕಿ.ಮೀ ದೂರದಲ್ಲಿತ್ತು.

ಮನಿಲಾ, ಅಕ್ಟೋಬರ್ 01: ಫಿಲಿಪೈನ್ಸ್​​ನಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಕಟ್ಟಡಗಳು ಧರೆಗುರುಳಿವೆ. 20ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುನಾಮಿ ಎಚ್ಚರಿಕೆಯನ್ನೂ ಕೂಡ ನೀಡಲಾಗಿದೆ. ಭೂಕಂಪಕ್ಕೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲಿ ಈ ವಿಡಿಯೋ ಕೂಡಾ ಒಂದು. ಸೇತುವೆ ಮೇಲೆ ವಾಹನಗಳು ಚಲಿಸುತ್ತಿರುವಾಗ ಈ ಭೂಕಂಪ ಸಂಭವಿಸಿದೆ. ಸೇತುವೆಯಾ ಅಥವಾ ತೂಗು ಸೇತುವೆಯಾ ಎನ್ನುವ ಅನುಮಾನ ಬರುವಷ್ಟರ ಮಟ್ಟಿಗೆ ಅಲುಗಾಡಿದೆ. ಭೂಕಂಪದ ಕೇಂದ್ರಬಿಂದು ಬೊಗೊದಿಂದ ಈಶಾನ್ಯಕ್ಕೆ 17 ಕಿ.ಮೀ ದೂರದಲ್ಲಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ