ಗಿರ್‌ನಲ್ಲಿ ಪ್ರಧಾನಿ ಮೋದಿಯ ಸಿಂಹ ಸಫಾರಿಯ ಕ್ಷಣಗಳ ವಿಡಿಯೋ ಇಲ್ಲಿದೆ
ಪ್ರಧಾನಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡರು. "ಇಂದು ಬೆಳಿಗ್ಗೆ ವಿಶ್ವ ವನ್ಯಜೀವಿ ದಿನದಂದು ನಾನು ಭವ್ಯವಾದ ಏಷ್ಯನ್ ಸಿಂಹದ ನೆಲೆಯಾಗಿರುವ ಗಿರ್‌ನಲ್ಲಿ ಸಫಾರಿಗೆ ಹೋಗಿದ್ದೆ ಎಂದು ಬರೆದಿದ್ದಾರೆ. ಈ ವೇಳೆ ಕ್ಯಾಮೆರಾ ಹಿಡಿದಿದ್ದ ಪ್ರಧಾನಿ ಮೋದಿ, ಛಾಯಾಗ್ರಾಹಕರಾಗಿ ಗಿರ್‌ನಲ್ಲಿ ವನ್ಯಜೀವಿಗಳ ಫೋಟೋಗಳನ್ನು ಸೆರೆಹಿಡಿದರು.
ನವದೆಹಲಿ (ಮಾರ್ಚ್ 3): ಪ್ರಧಾನಿ ನರೇಂದ್ರ ಮೋದಿ ವಿಶ್ವ ವನ್ಯಜೀವಿ ದಿನವಾದ ಇಂದು ಗುಜರಾತ್‌ನ ಗಿರ್ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಿದ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ಸಸ್ಯ ಮತ್ತು ಪ್ರಾಣಿಗಳ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಇಂದು ಬೆಳಗ್ಗೆ ಗುಜರಾತ್‌ನ ಜುನಾಗಢ್ ಜಿಲ್ಲೆಯ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಂಹ ಸಫಾರಿಗೆ ಹೋಗಿದ್ದರು. ಈ ವೇಳೆ ಕ್ಯಾಮೆರಾ ಹಿಡಿದಿದ್ದ ಪ್ರಧಾನಿ ಮೋದಿ, ಛಾಯಾಗ್ರಾಹಕರಾಗಿ ಗಿರ್‌ನಲ್ಲಿ ವನ್ಯಜೀವಿಗಳ ಫೋಟೋಗಳನ್ನು ಸೆರೆಹಿಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Mar 03, 2025 05:38 PM
Latest Videos