ಕನ್ಹಯ್ಯ ಲಾಲ್ ಹತ್ಯೆ: ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಕಾರ್ಯಕರ್ತರನ್ನು ಚದುರಿಸಲು ಶಕ್ತಿ ಪ್ರದರ್ಶನ ನಡೆಸಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 02, 2022 | 1:46 PM

ಪ್ರತಿಭಟನೆಯಲ್ಲಿ ತೊಡಗಿದ್ದವರನ್ನು ಚದುರಿಸಲು ಪೊಲೀಸರು ಅವರ ಕಾಲರ್ ಹಿಡಿದು ಎಳೆದಾಡುವುದನ್ನು ವಿಡಿಯೋನಲ್ಲಿ ನೋಡಬಹುದು.

ರಾಜಸ್ತಾನದ ಉದಯಪುರದಲ್ಲಿ (Udaipur) ನೂಪುರ್ ಶರ್ಮಾ (Nupur Sharma) ಅವರನ್ನು ಬೆಂಬಲಿಸಿದ್ದ ಕನ್ಹಯ್ಯ ಲಾಲ್ (Kanhaiya Lal) ಹೆಸರಿನ ಟೇಲರ್ ಹತ್ಯೆಯನ್ನು ವಿರೋಧಿಸಿ ವಿಜಯನಗರದ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಚದರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೊಲೀಸರು ಶಕ್ತಿ ಪ್ರದರ್ಶನ ನಡೆಸಿದರು. ಪ್ರತಿಭಟನೆಯಲ್ಲಿ ತೊಡಗಿದ್ದವರನ್ನು ಚದುರಿಸಲು ಪೊಲೀಸರು ಅವರ ಕಾಲರ್ ಹಿಡಿದು ಎಳೆದಾಡುವುದನ್ನು ವಿಡಿಯೋನಲ್ಲಿ ನೋಡಬಹುದು.

ಇದನ್ನೂ ಓದಿ:  Viral Video: ಕಟ್ಟಡ ಕಾರ್ಮಿಕನೊಂದಿಗೆ ಫೋಟೋ ತೆಗೆಸಿಕೊಳ್ಳಲು ಸಾಹಯಸದ ರೀತಿಯಲ್ಲಿ ಇಳಿದ ನಟ ವಿದ್ಯುತ್ ಜಮ್ವಾಲ್