Tv9 Education Summit Live: ಹುಬ್ಬಳ್ಳಿಯಲ್ಲಿ 5ನೇ ಬಾರಿಗೆ ಟಿವಿ9 ಎಜುಕೇಷನ್‌ ಸಮಿಟ್ 2022

ಹುಬ್ಬಳ್ಳಿಯಲ್ಲಿ 5ನೇ ಬಾರಿಗೆ ಟಿವಿ9 ಎಜುಕೇಷನ್‌ ಸಮಿಟ್ 2022 EDUCATION EXPO ಆಯೋಜಿಸಲಾಗಿದೆ. ದೇಶದ ನಂಬರ್‌ 1 ನ್ಯೂಸ್‌ ನೆಟ್‌ವರ್ಕ್‌ ಟಿವಿ9ನಿಂದ ಆಯೋಜಿಸಲಾದ ಟಿವಿ9 ಎಜುಕೇಷನ್‌ ಸಮಿಟ್ 2022 ಕುಸುಗಲ್ ರಸ್ತೆಯ ಶ್ರೀನಿವಾಸ್​ ಗಾರ್ಡನ್​​ನಲ್ಲಿ ನಡೆಯುತ್ತಿದೆ.

TV9kannada Web Team

| Edited By: ಅಕ್ಷಯ್​ ಕುಮಾರ್​​

Jul 02, 2022 | 12:29 PM

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 5ನೇ ಬಾರಿಗೆ ಟಿವಿ9 ಎಜುಕೇಷನ್‌ ಸಮಿಟ್ 2022 EDUCATION EXPO ಆಯೋಜಿಸಲಾಗಿದೆ.  ದೇಶದ ನಂಬರ್‌ 1 ನ್ಯೂಸ್‌ ನೆಟ್‌ವರ್ಕ್‌ ಟಿವಿ9ನಿಂದ ಆಯೋಜಿಸಲಾದ ಟಿವಿ9 ಎಜುಕೇಷನ್‌ ಸಮಿಟ್ 2022 ಕುಸುಗಲ್ ರಸ್ತೆಯ ಶ್ರೀನಿವಾಸ್​ ಗಾರ್ಡನ್​​ನಲ್ಲಿ ನಡೆಯುತ್ತಿದೆ.  ಎಜುಕೇಷನ್‌ ಸಮಿಟ್ ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ನಡೆಯಲಿದೆ ಎಜುಕೇಷನ್‌ ಸಮಿಟ್​​ಗೆ ಹು-ಧಾ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ  ಚಾಲನೆ ನೀಡಿದ್ದಾರೆ.  ದೇಶ, ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸಮಿಟ್​​ನಲ್ಲಿ ಭಾಗವಹಿಸಲಿದೆ.  ಎಜುಕೇಷನ್‌ ಸಮಿಟ್​​ನಲ್ಲಿ 40ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗಿಯಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಚೆನ್ನಮ್ಮ ವೃತ್ತದಿಂದ ಶ್ರೀನಿವಾಸ್​ ಗಾರ್ಡನ್​ವರೆಗೂ ಬಸ್ ವ್ಯವಸ್ಥೆ ಮಾಡಲಾಗಿದೆ.

 

Follow us on

Click on your DTH Provider to Add TV9 Kannada