Kannada News » Videos » poster campaign against BJP in Uttara Kannada by Congress against Minister Shivaram Hebbar with 'Deal Nimmadu Commission Namdu'
ಉತ್ತರ ಕನ್ನಡ: ಬಿಜೆಪಿ ವಿರುದ್ಧ ಮುಂದುವರಿದ ಪೋಸ್ಟರ್ ಅಭಿಯಾನ; ಬೊಮ್ಮಾಯಿ, ಹೆಬ್ಬಾರ್ ವಿರುದ್ಧವೂ ಪೋಸ್ಟರ್ ವಾರ್
ಜಿಲ್ಲೆಗೆ ಇಂದು(ಫೆ.28) ಸಿಎಂ ಬೊಮ್ಮಾಯಿ ಪ್ರವಾಸ ಹಿನ್ನಲೆ, ಸಿಎಂ ಸಂಚರಿಸುವ ಬನವಾಸಿಯ ರಸ್ತೆ ಉದ್ದಕ್ಕೂ ‘ಪೇ ಸಿಎಂ’ ಪೋಸ್ಟರ್ ಅಳವಡಿಕೆ ಮಾಡಲಾಗಿದೆ. ‘ಡೀಲ್ ನಿಮ್ಮದು ಕಮಿಷನ್ ನಮ್ದು’ ಎಂಬ ಬರಹವುಳ್ಳ ಪೋಸ್ಟರ್ ಇದಾಗಿದೆ.
ಉತ್ತರ ಕನ್ನಡ: ಜಿಲ್ಲೆಗೆ ಇಂದು(ಫೆ.28) ಸಿಎಂ ಬೊಮ್ಮಾಯಿ ಪ್ರವಾಸ ಹಿನ್ನಲೆ, ಸಿಎಂ ಸಂಚರಿಸುವ ಬನವಾಸಿಯ ರಸ್ತೆ ಉದ್ದಕ್ಕೂ ‘ಪೇ ಸಿಎಂ’ ಪೋಸ್ಟರ್ ಅಳವಡಿಕೆ ಮಾಡಲಾಗಿದೆ. ‘ಡೀಲ್ ನಿಮ್ಮದು ಕಮಿಷನ್ ನಮ್ದು’ ಎಂಬ ಬರಹವುಳ್ಳ ಪೋಸ್ಟರ್ ಇದಾಗಿದೆ. ಜಿಲ್ಲೆಯ ಬನವಾಸಿಯಲ್ಲಿನ ಕದಂಬೋತ್ಸವದ ವಿವಿಧ ಕಾರ್ಯಕ್ರಮಕ್ಕೆ ಸಿಎಂ ಆಗಮಿಸುತ್ತಿದ್ದಾರೆ. ಈ ವೇಳೆ ರಸ್ತೆ ಪಕ್ಕದ ಕಟ್ಟಡಗಳಿಗೆ ಸಚಿವ ಹೆಬ್ಬಾರ್ ಫೋಟೋ ಅಳವಡಿಕೆ ಮಾಡಿ ಡೀಲ್ ನಿಮ್ಮದು ಕಮೀಷನ್ ನಮ್ದು ಎಂದು ಬರೆದು ಅಂಟಿಸಲಾಗಿದೆ.