ಮೈಸೂರಲ್ಲಿ ಕೇಕ್ ಮಿಕ್ಸಿಂಗ್ ಸಮಾರಂಭದಲ್ಲಿ ಪಾಲ್ಗೊಂಡ ಪ್ರಭುದೇವ

ಮೈಸೂರಲ್ಲಿ ಕೇಕ್ ಮಿಕ್ಸಿಂಗ್ ಸಮಾರಂಭದಲ್ಲಿ ಪಾಲ್ಗೊಂಡ ಪ್ರಭುದೇವ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 11, 2022 | 6:30 AM

ಕ್ರಿಸ್​ಮಸ್ ಸಮೀಪಿಸಿದೆ. ಇದಕ್ಕೆ ಮೈಸೂರಿನಲ್ಲಿರುವ ಸಂದೇಶ್​ ದಿ ಪ್ರಿನ್ಸ್ ಹೋಟೆಲ್​​ನಲ್ಲಿ ಕೇಕ್ ಮಿಕ್ಸಿಂಗ್ ಸಮಾರಂಭ ನಡೆದಿದೆ. ಖ್ಯಾತ ನಟ, ನಿರ್ದೇಶಕ ಪ್ರಭುದೇವ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

ಕ್ರಿಸ್​ಮಸ್ ಸಮೀಪಿಸಿದೆ. ಇದಕ್ಕೆ ಮೈಸೂರಿನಲ್ಲಿರುವ ಸಂದೇಶ್​ ದಿ ಪ್ರಿನ್ಸ್ ಹೋಟೆಲ್​​ನಲ್ಲಿ ಕೇಕ್ ಮಿಕ್ಸಿಂಗ್ ಸಮಾರಂಭ ನಡೆದಿದೆ. ಖ್ಯಾತ ನಟ, ನಿರ್ದೇಶಕ ಪ್ರಭುದೇವ (Prabhudeva) ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ವಿವಿಧ ಬಗೆಯ ಡ್ರೈಫ್ರೂಟ್ಸ್​​ಗಳನ್ನು ಮಿಕ್ಸ್ ಮಾಡಿದ್ದಾರೆ ನಟ ಪ್ರಭುದೇವ. ಆಲ್ಕೋಹಾಲ್ ಮಿಶ್ರಿತ ವೈನ್ ಮಿಕ್ಸಿಂಗ್ ಮಾಡಲು ಅವರು ನಿರಾಕರಿಸಿದ್ದಾರೆ.