‘ರಿಷಬ್ ಶೆಟ್ಟಿ ದಿನಾ ಒಂದು ಮೂಳೆ ಮುರ್ಕೊಂಡು ಮನೆಗೆ ಬರ್ತಿದ್ರು’-ಪ್ರಗತಿ

| Updated By: ರಾಜೇಶ್ ದುಗ್ಗುಮನೆ

Updated on: Oct 01, 2022 | 9:03 PM

ರಿಷಬ್ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ರಿಷಬ್ ಪಟ್ಟ ಕಷ್ಟ ಹೇಗಿತ್ತು ಎಂಬ ಬಗ್ಗೆ ಪ್ರಗತಿ ಶೆಟ್ಟಿ ಅವರು ಮಾತನಾಡಿದ್ದಾರೆ.

ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ ಚಿತ್ರಕ್ಕಾಗಿ (Kantar Movie) ಸಾಕಷ್ಟು ಶ್ರಮ ಹಾಕಿದ್ದಾರೆ. ಸಿನಿಮಾ ನೋಡಿದ ಎಲ್ಲರೂ ರಿಷಬ್ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ರಿಷಬ್ ಪಟ್ಟ ಕಷ್ಟ ಹೇಗಿತ್ತು ಎಂಬ ಬಗ್ಗೆ ಪ್ರಗತಿ ಶೆಟ್ಟಿ ಅವರು ಮಾತನಾಡಿದ್ದಾರೆ. ಇಂದು (ಅಕ್ಟೋಬರ್ 1) ‘ಕಾಂತಾರ’ ಚಿತ್ರತಂಡ ಸಕ್ಸಸ್​ಮೀಟ್ ಆಯೋಜನೆ ಮಾಡಿತ್ತು. ಈ ವೇಳೆ ಪ್ರಗತಿ ಮಾತನಾಡಿದ್ದಾರೆ.