ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
Kanakapura Shrinivas: ಕನ್ನಡ ಸ್ಟಾರ್ ನಟರ ಮೇಲೆ ನಿರ್ಮಾಪಕರಾಗಿರುವ ಕನಕಪುರ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟರುಗಳ ವಿರುದ್ಧ ಆಕ್ರೋಶ ಹೊರಹಾಕಿದ ಕನಕಪುರ ಶ್ರೀನಿವಾಸ್, 100 ವರ್ಷಕ್ಕೆ ಆಗುವಷ್ಟು ಹಣವನ್ನು ಗಳಿಸಿ ಇಟ್ಟಿಕೊಳ್ಳುತ್ತಿದ್ದಾರೆ ಈ ಸ್ಟಾರ್ ನಟರುಗಳು, ಚಿತ್ರರಂಗವನ್ನು ನಂಬಿಕೊಂಡವರಿಗಾಗಿ ವರ್ಷಕ್ಕೆ ಎರಡು-ಮೂರು ಸಿನಿಮಾ ಮಾಡಿ ಎಂದರೆ ಮಾಡಲ್ಲ ಅನ್ನುತ್ತಿದ್ದಾರೆ.
ಕನ್ನಡ ಸ್ಟಾರ್ ನಟರ ಮೇಲೆ ನಿರ್ಮಾಪಕರಾಗಿರುವ ಕನಕಪುರ ಶ್ರೀನಿವಾಸ್ (Kanakapura Srinivas) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟರುಗಳ ವಿರುದ್ಧ ಆಕ್ರೋಶ ಹೊರಹಾಕಿದ ಕನಕಪುರ ಶ್ರೀನಿವಾಸ್, 100 ವರ್ಷಕ್ಕೆ ಆಗುವಷ್ಟು ಹಣವನ್ನು ಗಳಿಸಿ ಇಟ್ಟಿಕೊಳ್ಳುತ್ತಿದ್ದಾರೆ ಈ ಸ್ಟಾರ್ ನಟರುಗಳು, ಚಿತ್ರರಂಗವನ್ನು ನಂಬಿಕೊಂಡವರಿಗಾಗಿ ವರ್ಷಕ್ಕೆ ಎರಡು-ಮೂರು ಸಿನಿಮಾ ಮಾಡಿ ಎಂದರೆ ಮಾಡಲ್ಲ ಅನ್ನುತ್ತಿದ್ದಾರೆ. ಯಾವೊಬ್ಬ ನಟರೂ ಸಹ ಕಾಲ್ಶೀಟ್ ಕೊಡುತ್ತಿಲ್ಲ. ಕಾಲ್ ಶೀಟ್ ಕೊಡುವುದಿರಲಿ, ಫೋನ್ ಸಹ ರಿಸೀವ್ ಮಾಡುತ್ತಿಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

