‘ಮಸಾಲೆ ದೋಸೆ ತಿನ್ನೋಕೆ ಅಪ್ಪು ಆ ಚಿಕ್ಕ ಹೋಟೆಲ್​ಗೆ ಬರ್ತಿದ್ರು’

ಚಿಕ್ಕದೊಂದು ಹೋಟೆಲ್​ಗೆ ಪುನೀತ್​ ಅವರು ಮಸಾಲೆ ದೋಸೆ ತಿನ್ನೋಕೆ ಬರುತ್ತಿದ್ದರಂತೆ. ಅಲ್ಲಿ ಹಲವು ಬಾರಿ ಸಂಪತ್​ ರಾಜ್​ ಅವರು ಪುನೀತ್​ರನ್ನು ಭೇಟಿ ಮಾಡಿದ್ದರು. ‘ಜಾಕಿ’ ಸಿನಿಮಾದಲ್ಲಿ ಪುನೀತ್​ ಹಾಗೂ ಸಂಪತ್​ ಒಟ್ಟಾಗಿ ನಟಿಸಿದ್ದರು.

ಪುನೀತ್​​ ರಾಜ್​ಕುಮಾರ್​ ನಿಧನದಿಂದ ಅವರ ಅಭಿಮಾನಿ ಬಳಗ ಶೋಕಸಾಗರದಲ್ಲಿ ಮುಳುಗಿದೆ. ಅಪ್ಪು ಹೃದಯಾಘಾತದಿಂದ ಮೃತಪಟ್ಟ ಸತ್ಯವನ್ನು ನಂಬಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಅವರಿಲ್ಲದೆ 13 ದಿನ ಕಳೆದು ಹೋಗಿದೆ. ನಿತ್ಯ ಅವರ ಸಮಾಧಿಗೆ ನಮನ ಸಲ್ಲಿಸೋಕೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಪುನೀತ್​ ತುಂಬಾನೇ ಸಿಂಪಲ್​ ವ್ಯಕ್ತಿ ಅನ್ನೋದು ಎಲ್ಲರಿಗೂ ಗೊತ್ತಿದ್ದ ವಿಚಾರ. ಈ ಬಗ್ಗೆ ಹಿರಿಯ ನಟ ಸಂಪತ್​ ರಾಜ್​ ಅವರು ಮಾತನಾಡಿದ್ದಾರೆ.

ಚಿಕ್ಕದೊಂದು ಹೋಟೆಲ್​ಗೆ ಪುನೀತ್​ ಅವರು ಮಸಾಲೆ ದೋಸೆ ತಿನ್ನೋಕೆ ಬರುತ್ತಿದ್ದರಂತೆ. ಅಲ್ಲಿ ಹಲವು ಬಾರಿ ಸಂಪತ್​ ರಾಜ್​ ಅವರು ಪುನೀತ್​ರನ್ನು ಭೇಟಿ ಮಾಡಿದ್ದರು. ‘ಜಾಕಿ’ ಸಿನಿಮಾದಲ್ಲಿ ಪುನೀತ್​ ಹಾಗೂ ಸಂಪತ್​ ಒಟ್ಟಾಗಿ ನಟಿಸಿದ್ದರು. ಮತ್ತೊಂದು ಸಿನಿಮಾದಲ್ಲಿ ಇಬ್ಬರೂ ನಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ: ‘ಪುನೀತ್​ ಅಂತಿಮ ದರ್ಶನ ಪಡೆದೆನೋ, ಇಲ್ಲವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ’; ಟೀಕಾಕಾರರಿಗೆ ರಾಧಿಕಾ ಪಂಡಿತ್​ ತಿರುಗೇಟು

‘ಜೇಮ್ಸ್​’ ಸಿನಿಮಾ ಶೂಟಿಂಗ್​ ವಿಡಿಯೋ ವೈರಲ್​; ಪುನೀತ್​ ನೋಡಿ ಭಾವುಕರಾದ ಫ್ಯಾನ್ಸ್​

Click on your DTH Provider to Add TV9 Kannada