ಕಾಫಿತೋಟದಲ್ಲಿದ್ದ ಬೃಹತ್ ಗಾತ್ರದ ಹೆಬ್ಬಾವು ಸೆರೆ; ಉರಗ ತಜ್ಞನ ಮೇಲೆ ದಾಳಿಗೆ ಮುಂದಾದ ಪೈಥಾನ್
ಶೃಂಗೇರಿ ತಾಲೂಕಿನ ಕುಂತೂರು ಸಮೀಪದ ಕಾಫಿತೋಟದಲ್ಲಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ. ಈ ವೇಳೆ ಉರಗ ತಜ್ಞನ ಮೇಲೆಯೇ ಹೆಬ್ಬಾವು ದಾಳಿಗೆ ಮುಂದಾಗಿದ್ದು, ಹೆಬ್ಬಾವು ಹಿಡಿಯಲು ಸ್ನೇಕ್ ಅರ್ಜುನ್ ಮತ್ತು ತಂಡ, ಹರಸಾಹಸ ಪಡುವಂತಾಗಿದೆ.
ಚಿಕ್ಕಮಗಳೂರು, ಡಿ.07: ಶೃಂಗೇರಿ(Sringeri)ತಾಲೂಕಿನ ಕುಂತೂರು ಸಮೀಪದ ಕಾಫಿತೋಟದಲ್ಲಿದ್ದ ಬೃಹತ್ ಗಾತ್ರದ ಹೆಬ್ಬಾವ(python)ನ್ನು ಸೆರೆ ಹಿಡಿಯಲಾಗಿದೆ. ಈ ವೇಳೆ ಉರಗ ತಜ್ಞನ ಮೇಲೆಯೇ ಹೆಬ್ಬಾವು ದಾಳಿಗೆ ಮುಂದಾಗಿದ್ದು, ಹೆಬ್ಬಾವು ಹಿಡಿಯಲು ಸ್ನೇಕ್ ಅರ್ಜುನ್ ಮತ್ತು ತಂಡ, ಹರಸಾಹಸ ಪಡುವಂತಾಗಿದೆ. ಬಳಿಕ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Dec 07, 2023 07:37 PM
Latest Videos