ಉಳ್ಳಾಲದಲ್ಲಿ ವಿದ್ಯುತ್ ತಂತಿ ತಗುಲಿ ಹೆಬ್ಬಾವು ಸಾವು, ಆತ್ಮಹತ್ಯೆ ಎಂದ ನೆಟ್ಟಿಗರು
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುಕ್ಕಚೇರಿ ಎಂಬಲ್ಲಿ ಬೃಹತ್ ಗಾತ್ರದ ಹೆಬ್ಬಾವು ವಿದ್ಯುತ್ ತಂತಿ ತಗುಲಿ ಮೃತಪಟ್ಟಿದೆ. ಹೆಬ್ಬಾವು ವಿದ್ಯುತ್ ತಂತಿಯ ಮೇಲೆ ನೇತಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಬ್ಬಾವು ಆತ್ಮಹತ್ಯೆ ಎಂಬ ತಲೆ ಬರಹದಡಿ ವಿಡಿಯೋ ವೈರಲ್ ಆಗುತ್ತಿದೆ.
ವಿದ್ಯುತ್ ತಂತಿ ತಗುಲಿ ಆನೆಗಳು ಮೃತಪಟ್ಟ ಘಟನೆಗಳು ಸಂಭವಿಸಿವೆ. ಆದರೆ ಇದೀಗ ವಿದ್ಯುತ್ ತಂತಿ ತಗುಲಿ ಹೆಬ್ಬಾವು (Python) ಸಾವಿಗೀಡಾಗಿದೆ. ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಉಳ್ಳಾಲ (Ullal) ತಾಲೂಕಿನ ಮುಕ್ಕಚೇರಿ ಎಂಬಲ್ಲಿ ಬೃಹತ್ ಗಾತ್ರದ ಹೆಬ್ಬಾವು ಬೀದಿ ಬದಿಯ ವಿದ್ಯುತ್ ಕಂಬ ಏರಿತ್ತು. ವಿದ್ಯುತ್ ತಂತಿ ತಗುಲಿ ಶಾಕ್ನಿಂದ ಹೆಬ್ಬಾವು ಮೃತಪಟ್ಟಿದೆ. ಹೆಬ್ಬಾವು ವಿದ್ಯುತ್ ತಂತಿಯ ಮೇಲೆ ನೇತಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಬ್ಬಾವು ಆತ್ಮಹತ್ಯೆ ಎಂಬ ತಲೆ ಬರಹದಡಿ ವಿಡಿಯೋ ವೈರಲ್ ಆಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಿಟಿ ಜಿಟಿ ಮಳೆ, ಮಂಜು ಬೆಂಗಳೂರು ನಗರ ಕಂಡಿದ್ದು ಹೀಗೆ, ಇಲ್ಲಿದೆ ಫೋಟೋಸ್
Published on: Jul 16, 2024 09:54 AM
Latest Videos