ತಾತ ಸುಂದರ್ ರಾಜ್ ಜತೆ ರಾಯನ್ ರಾಜ್ ಸರ್ಜಾ ತುಂಟಾಟ; ವಿಡಿಯೋ ವೈರಲ್
ನಾಮಕರಣ ಕಾರ್ಯಕ್ರಮಕ್ಕೆ ಮೇಘನಾ ತಂದೆ ಸುಂದರ್ ರಾಜ್ ಸೇರಿ ಕುಟುಂಬದ ಎಲ್ಲರೂ ಹಾಜರಿ ಹಾಕಿದ್ದರು. ಈ ವೇಳೆ ಎಲ್ಲರ ಕಣ್ಣಿಗೆ ಹೈಲೈಟ್ ಆಗಿದ್ದು ರಾಯನ್ ರಾಜ್ ಸರ್ಜಾ.
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಮಗನಿಗೆ ಇಂದು ನಾಮಕರಣ ಮಾಡಲಾಗಿದೆ. ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ. ಈ ಹೆಸರಿಗೆ ಸ್ವರ್ಗದ ಬಾಗಿಲನ್ನು ತೆರೆದುಕೊಟ್ಟ ಯುವರಾಜ ಎನ್ನುವ ಅರ್ಥವಿದೆ ಎಂದು ಮೇಘನಾ ರಾಜ್ ವಿವರಿಸಿದ್ದಾರೆ.
ನಾಮಕರಣ ಕಾರ್ಯಕ್ರಮಕ್ಕೆ ಮೇಘನಾ ತಂದೆ ಸುಂದರ್ ರಾಜ್ ಸೇರಿ ಕುಟುಂಬದ ಎಲ್ಲರೂ ಹಾಜರಿ ಹಾಕಿದ್ದರು. ಈ ವೇಳೆ ಎಲ್ಲರ ಕಣ್ಣಿಗೆ ಹೈಲೈಟ್ ಆಗಿದ್ದು ರಾಯನ್ ರಾಜ್ ಸರ್ಜಾ. ಸುಂದರ್ ರಾಜ್ ಜತೆ ಕಾಣಿಸಿಕೊಂಡ ರಾಯನ್, ತಾತನ ಜತೆ ತುಂಟಾಟ ನಡೆಸಿದ್ದಾನೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅನೇಕರು ಮಗು ಎಷ್ಟು ಮುದ್ದಾಗಿದೆ ಎಂದು ಹೊಗಳಿದ್ದಾರೆ.
ಇದನ್ನೂ ಓದಿ: ಮೇಘನಾ ರಾಜ್ ಸುದ್ದಿಗೋಷ್ಠಿ: ರಾಯನ್ ರಾಜ್ ಸರ್ಜಾ ಹೆಸರಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಕುಟುಂಬ
‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್ ನೇರ ಮಾತು
Latest Videos