ಫೋಟೋಶೂಟ್ ವೇಳೆ ಜಾರಿದ ರಚಿತಾ ರಾಮ್; ಇಲ್ಲಿದೆ ವಿಡಿಯೋ
‘ಸಂಜು ವೆಡ್ಸ್ ಗೀತಾ 2’ ಚಿತ್ರದ ಫೋಟೋಶೂಟ್ ನಡೆದಿದೆ. ಪೊಟೋಶೂಟ್ಗೆ ಇಟ್ಟಿದ್ದ ಬೆಂಚ್ ಹತ್ತಲು ಸರ್ಕಸ್ ಮಾಡಿದ್ದಾರೆ ರಚಿತಾ. ಆಗ ಅವರು ಜಾರಿದ್ದಾರೆ.
ನಟಿ ರಚಿತಾ ರಾಮ್ಗೆ (Rachita Ram) ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಹಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ. ಅವರು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಚಿತ್ರದಲ್ಲಿ ಶ್ರೀಗರ ಕಿಟ್ಟಿಗೆ ಜೊತೆಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಫೋಟೋಶೂಟ್ ನಡೆದಿದೆ. ಪೊಟೋಶೂಟ್ಗೆ ಇಟ್ಟಿದ್ದ ಬೆಂಚ್ ಹತ್ತಲು ಸರ್ಕಸ್ ಮಾಡಿದ್ದಾರೆ ರಚಿತಾ. ಆಗ ಅವರು ಜಾರಿದ್ದಾರೆ. ಅಲ್ಲಿದ್ದವರು ರಚಿತಾನ ಹಿಡಿದುಕೊಂಡಿದ್ದಾರೆ. ರಚಿತಾ ಜೊತೆ ಶ್ರೀನಗರ ಕಿಟ್ಟಿ ಕೂಡ ಭಾಗಿ ಆಗಿದ್ದಾರೆ. ನಾಗಶೇಖರ್ ‘ಸಂಜು ವೆಡ್ಸ್ ಗೀತ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಸೀಕ್ವೆಲ್ಗೂ ಅವರೇ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 06, 2023 02:13 PM
Latest Videos