ಮೊದಲು ಆಚೆ ಹೋಗಿ ಎಂದು ತಳ್ಳಿದ್ದೆ; ಹಳೆ ಘಟನೆ ನೆನೆದ ರಘು ದೀಕ್ಷಿತ್
‘ಬ್ಯಾಂಗ್’ ಚಿತ್ರದಲ್ಲಿ ಗಣೇಶ್ ಪರಶುರಾಮ್ ಡಾನ್ ಪಾತ್ರ ಮಾಡಿದ್ದಾರೆ. ‘ಬ್ಯಾಂಗ್’ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಅವರು ಕೂಡ ನಟಿಸಿದ್ದಾರೆ. ಈ ಸಿನಿಮಾ ಆಫರ್ ಬಂದಾಗ ಮೊದಲು ನಟಿಸೋಕೆ ನೋ ಎಂದಿದ್ದರು ರಘು ದೀಕ್ಷಿತ್.
‘ಬ್ಯಾಂಗ್’ ಚಿತ್ರಕ್ಕೆ ಗಣೇಶ್ ಪರಶುರಾಮ್ ನಿರ್ದೇಶನ ಮಾಡಿದ್ದಾರೆ. ರಘು ದೀಕ್ಷಿತ್ (Raghu Dixit) ಈ ಚಿತ್ರದಲ್ಲಿ ಡಾನ್ ಪಾತ್ರ ಮಾಡಿದ್ದಾರೆ. ‘ಬ್ಯಾಂಗ್’ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಅವರು ಕೂಡ ನಟಿಸಿದ್ದಾರೆ. ಈ ಸಿನಿಮಾ ಆಫರ್ ಬಂದಾಗ ಮೊದಲು ನಟಿಸೋಕೆ ನೋ ಎಂದಿದ್ದರು ರಘು ದೀಕ್ಷಿತ್. ‘ಮ್ಯೂಸಿಕ್ ಕಂಪೋಸರ್ ಹೀರೋ ಆಗೋಕೆ ಸಾಧ್ಯನಾ? ಟೀಂನವರು ಮೊದಲು ಮನೆಗೆ ಬಂದಾಗ ಬಾಗಿಲು ತೋರಿಸಿ ಮೊದಲ ಆಚೆ ಹೋಗಿ ಎಂದು ತಳ್ಳಿದ್ದೆ’ ಎಂದು ಹಳೆ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ನಟನಾಗಿ ರಘು ದೀಕ್ಷಿತ್ಗೆ ಇದು ಮೊದಲ ಸಿನಿಮಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 31, 2023 08:13 AM
Latest Videos

ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ

ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ

ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ

ಗುಜರಾತ್ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
