‘ವೇದ’ ಚಿತ್ರದಲ್ಲಿ ಶಿವಣ್ಣನ ಪೋಸ್ಟರ್ ನೋಡಿ ಮುತ್ತಿಟ್ಟ ರಾಜ್​ ಸಹೋದರಿ ನಾಗಮ್ಮ

‘ವೇದ’ ಚಿತ್ರದಲ್ಲಿ ಶಿವಣ್ಣನ ಪೋಸ್ಟರ್ ನೋಡಿ ಮುತ್ತಿಟ್ಟ ರಾಜ್​ ಸಹೋದರಿ ನಾಗಮ್ಮ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 20, 2022 | 3:41 PM

ಶಿವರಾಜ್​ಕುಮಾರ್ ಅವರು ‘ವೇದ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಶಿವಣ್ಣ ಅವರ 125ನೇ ಸಿನಿಮಾ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಶಿವರಾಜ್​ಕುಮಾರ್ (Shivarajkumar) ಅವರು ‘ವೇದ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಶಿವಣ್ಣ ಅವರ 125ನೇ ಸಿನಿಮಾ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಪೋಸ್ಟರ್​ ನೋಡಿ ರಾಜ್​ಕುಮಾರ್ (Rajkumar) ಸಹೋದರಿ ನಾಗಮ್ಮನವರು ಖುಷಿಪಟ್ಟಿದ್ದಾರೆ. ಹುಟ್ಟೂರಾದ ಗಾಜನೂರಿನ ನಿವಾಸದಲ್ಲಿ ನಾಗಮ್ಮ ವಾಸವಾಗಿದ್ದಾರೆ. ಅವರು ಪೋಸ್ಟರ್​ಗೆ ಮುತ್ತಿಡುತ್ತಿರುವ ವಿಡಿಯೋ ವೈರಲ್ ಆಗಿದೆ.