ಸೋನು ಶ್ರೀನಿವಾಸ್ ಗೌಡಗೆ ರಾಕೇಶ್ ಅಡಿಗ ಕಿವಿಮಾತು; ವೈರಲ್ ಹುಡುಗಿಯ ಪ್ರತಿಕ್ರಿಯೆ ಹೇಗಿತ್ತು?
ಸೋನು ಶ್ರೀನಿವಾಸ್ ಗೌಡ ನಡೆದುಕೊಳ್ಳುವ ರೀತಿ ಕೆಲವೊಮ್ಮೆ ರಾಕೇಶ್ಗೆ ಇಷ್ಟವಾಗುವುದಿಲ್ಲ. ಈ ಬಗ್ಗೆ ನೇರವಾಗಿಯೇ ಬಯ್ಯುತ್ತಾರೆ
ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಹಾಗೂ ರಾಕೇಶ್ ಅಡಿಗ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಆದರೆ, ಸೋನು ಶ್ರೀನಿವಾಸ್ ಗೌಡ ನಡೆದುಕೊಳ್ಳುವ ರೀತಿ ಕೆಲವೊಮ್ಮೆ ರಾಕೇಶ್ಗೆ (Rakesh Adiga) ಇಷ್ಟವಾಗುವುದಿಲ್ಲ. ಈ ಬಗ್ಗೆ ನೇರವಾಗಿಯೇ ಬಯ್ಯುತ್ತಾರೆ. ಈಗ ಅವರು ಸೋನುಗೆ ಕಿವಿಮಾತನ್ನು ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ.
Latest Videos