ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
Rangayana Raghu: ರಂಗಾಯಣ ರಘು ಅವರು ದಿಗ್ಗಜ ಬಿವಿ ಕಾರಂತರ ಶಿಷ್ಯರು. ಇತ್ತೀಚೆಗೆ ಮಜಾ ಟಾಕೀಸ್ಗೆ ಬಂದಾಗ ತಮ್ಮ ಗುರುಗಳ ಬಗ್ಗೆ ಮಾತನಾಡುತ್ತಾ ದೃಶ್ಯವೊಂದನ್ನು ಅದ್ಭುತವಾಗಿ ಅನುಕರಣೆ ಮಾಡಿ ತೋರಿಸಿದರು. ರಂಗಾಯಣ ರಘು ಅವರ ಅನುಕರಣೆಗೆ ಜನರೆಲ್ಲ ಬಿದ್ದು ಬಿದ್ದು ನಕ್ಕರು. ಇಲ್ಲಿದೆ ನೋಡಿ ವಿಡಿಯೋ...
ರಂಗಾಯಣ ರಘು ಅವರು ದಿಗ್ಗಜ ಬಿವಿ ಕಾರಂತರ ಶಿಷ್ಯರು. ಇತ್ತೀಚೆಗೆ ಮಜಾ ಟಾಕೀಸ್ಗೆ ಬಂದಾಗ ತಮ್ಮ ಗುರುಗಳ ಬಗ್ಗೆ ಮಾತನಾಡುತ್ತಾ ದೃಶ್ಯವೊಂದನ್ನು ಅದ್ಭುತವಾಗಿ ಅನುಕರಣೆ ಮಾಡಿ ತೋರಿಸಿದರು. ರಂಗಾಯಣ ರಘು ಅವರ ಅನುಕರಣೆಗೆ ಜನರೆಲ್ಲ ಬಿದ್ದು ಬಿದ್ದು ನಕ್ಕರು. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ