ಬಿಗ್ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ವೀಕೆಂಡ್ ಪಂಚಾಯಿತಿ ಶುರುವಾಗಿದೆ. ಸುದೀಪ್ ಅವರು ಮತ್ತೊಮ್ಮೆ ವಾರದ ತಪ್ಪು-ಒಪ್ಪುಗಳನ್ನು ವಿರ್ಶಿಸಲು ಬಂದಿದ್ದಾರೆ. ಈ ವಾರ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿವೆ. ವಿಶೇಷವಾಗಿ ಕಳಪೆ ಕುರಿತಾಗಿ ಸಾಕಷ್ಟು ಚರ್ಚೆ, ಜಗಳಗಳು ನಡೆದಿವೆ. ಇದೀಗ ಸುದೀಪ್ ಅವರು ನಿರೀಕ್ಷೆಯಂತೆ ಅದೇ ವಿಷಯವನ್ನು ಶನಿವಾರದ ಚರ್ಚೆಗೆ ಆಯ್ದುಕೊಂಡಿದ್ದಾರೆ. ಮನೆ ಮಂದಿಯ ಮತ ಹಾಕುವ ವಿಧಾನವನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸುದೀಪ್ ಅವರು ಮನೆಯ ಸ್ಪರ್ಧಿಯೊಬ್ಬರನ್ನು ಅನುಕರಣೆ ಸಹ ಮಾಡಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ವೀಕೆಂಡ್ ಪಂಚಾಯಿತಿ ಶುರುವಾಗಿದೆ. ಸುದೀಪ್ ಅವರು ಮತ್ತೊಮ್ಮೆ ವಾರದ ತಪ್ಪು-ಒಪ್ಪುಗಳನ್ನು ವಿರ್ಶಿಸಲು ಬಂದಿದ್ದಾರೆ. ಈ ವಾರ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿವೆ. ವಿಶೇಷವಾಗಿ ಕಳಪೆ ಕುರಿತಾಗಿ ಸಾಕಷ್ಟು ಚರ್ಚೆ, ಜಗಳಗಳು ನಡೆದಿವೆ. ಇದೀಗ ಸುದೀಪ್ ಅವರು ನಿರೀಕ್ಷೆಯಂತೆ ಅದೇ ವಿಷಯವನ್ನು ಶನಿವಾರದ ಚರ್ಚೆಗೆ ಆಯ್ದುಕೊಂಡಿದ್ದಾರೆ. ಮನೆ ಮಂದಿಯ ಮತ ಹಾಕುವ ವಿಧಾನವನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸುದೀಪ್ ಅವರು ಮನೆಯ ಸ್ಪರ್ಧಿಯೊಬ್ಬರನ್ನು ಅನುಕರಣೆ ಸಹ ಮಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 28, 2026 05:13 PM
Follow Us
Latest Videos

