ಡಾಲಿ ಧನಂಜಯ್ (Daali Dhananjay) ನಿರ್ಮಾಣ ಮಾಡಿ ಅವರ ಗೆಳೆಯ ನಾಗಭೂಷಣ್ ನಟಿಸಿರುವ ‘ವಿದ್ಯಾಪತಿ’ ಸಿನಿಮಾ ಇದೀಗ ಬಿಡುಗಡೆ ಆಗಿದೆ. ಸಿನಿಮಾದ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದ ರಂಗಾಯಣ ರಘು, ಸಿನಿಮಾ ನೋಡಿ ಹರಿಸಿದ್ದಾರೆ. ರಂಗಾಯಣ ರಘು ಆಡಿದ ಮಾತುಗಳ ಕೇಳಿ ಡಾಲಿ ಧನಂಜಯ್ ಅವರು ಹಿರಿಯ ನಟನ ತಬ್ಬಿಕೊಂಡಿದ್ದಾರೆ. ‘ಡಾಲಿ ಪಿಕ್ಚರ್ಸ್ ಎಂದರೆ ಅದು ನನ್ನ ಮನೆಯ ನಿರ್ಮಾಣ ಸಂಸ್ಥೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:04 pm, Thu, 10 April 25